Tag: Gavi Siddeshwara Mata

Gavi siddeshwara Mata

ಗವಿಮಠಕ್ಕೆ ಹರಿದು ಬರುತ್ತಿದೆ ದೇಣಿಗೆ, ಸರ್ಕಾರದಿಂದಲೂ 10 ಕೋಟಿ ಘೋಷಣೆ

ಕೊಪ್ಪಳದ(Koppala) ಗವಿಸಿದ್ದೇಶ್ವರ ಮಠಕ್ಕೆ(Gavisiddeshwara Mata) ಲಕ್ಷಾಂತರ ಭಕ್ತರು ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿದ್ದಾರೆ. ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಕಾರ್ಯಕ್ಕೆ ಭಕ್ತರ ಮನಮಿಡಿದಿದೆ.