Tag: Global Hunger Index

Global

ಜಾಗತಿಕ ಹಸಿವು ಸೂಚ್ಯಂಕ 2022 ; 107ನೇ ಸ್ಥಾನಕ್ಕೆ ಕುಸಿದ ಭಾರತ!

2022ರ ಜಾಗತಿಕ ಹಸಿವು ಸೂಚ್ಯಂಕವು ಹಲವಾರು ದೇಶಗಳಲ್ಲಿ ಆತಂಕಕಾರಿ ಹಸಿವಿನ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ಹಸಿವನ್ನು ನಿಭಾಯಿಸುವಲ್ಲಿ ದೇಶಗಳಲ್ಲಿ ಬದಲಾಗುತ್ತಿರುವ ಪಥವನ್ನು ಪ್ರತಿಬಿಂಬಿಸುತ್ತದೆ.