Tag: goa

ಹೆತ್ತ ಮಗುವನ್ನೇ ಕೊಂದ ಬೆಂಗಳೂರಿನ CEO – ಸೂಟ್ಕೇಸ್ನಲ್ಲಿ ಸಾಗಿಸುವಾಗ ಅರೆಸ್ಟ್..!

ಹೆತ್ತ ಮಗುವನ್ನೇ ಕೊಂದು, ಶವವನ್ನು ಸೂಟ್ಕೇಸ್ನಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ ಮಹಿಳೆಯನ್ನು ಗೋವಾ ಪೊಲೀಸರು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು-ಮಡಗಾಂವ್‌ ಎಕ್ಸ್‌ಪ್ರೆಸ್‌ ರೈಲು ಸಮಯ ಬದಲಾವಣೆ: ಭಾರತೀಯ ರೈಲ್ವೆ ಇಲಾಖೆ ಆದೇಶ, ಈ ಕುರಿತ ಮಾಹಿತಿ ಇಲ್ಲಿದೆ.

ಗೋವಾದಲ್ಲಿ ಕನ್ನಡ ಭವನ ಸ್ಥಾಪಿಸಲು ನೀವೇ ಭೂಮಿ ಖರೀದಿಸಿ ; ಕನ್ನಡಿಗರಿಗೆ ಮನವಿ ಮಾಡಿದ ಗೋವಾ ಸಿಎಂ

ಕರಾವಳಿ ರಾಜ್ಯವಾದ ಗೋವಾದಲ್ಲಿ ಕನ್ನಡ ಭವನವನ್ನು ಸ್ಥಾಪಿಸಲು ಸುಮಾರು ಒಂದರಿಂದ ಎರಡು ಎಕರೆ ಭೂಮಿಯನ್ನು ಕೋರಿ ಕರ್ನಾಟಕ ಸರ್ಕಾರವು ಪ್ರಮೋದ್ ಸಾವಂತ್ ಅವರಿಗೆ ಪತ್ರ ಬರೆದಿತ್ತು.