Tag: Godhra Tragedy

ಅಯೋಧ್ಯ ಯಾತ್ರಿಗಳೇ ಎಚ್ಚರ: ಗೋಧ್ರಾ ದುರಂತದಂತೆ ಮತ್ತೆ ಸಂಭವಿಸಬಹದು, ಯಾತ್ರಿಗಳಿಗೆ ಸರ್ಕಾರ ರಕ್ಷಣೆ ಕೊಡಲಿ ಎಂದ ಬಿ.ಕೆ ಹರಿಪ್ರಸಾದ್

ಅಯೋಧ್ಯ ಯಾತ್ರಿಗಳೇ ಎಚ್ಚರ: ಗೋಧ್ರಾ ದುರಂತದಂತೆ ಮತ್ತೆ ಸಂಭವಿಸಬಹದು, ಯಾತ್ರಿಗಳಿಗೆ ಸರ್ಕಾರ ರಕ್ಷಣೆ ಕೊಡಲಿ ಎಂದ ಬಿ.ಕೆ ಹರಿಪ್ರಸಾದ್

ಅಯೋಧ್ಯೆಯ ರಾಮಮಂದಿರಕ್ಕೆ ತೆರಳುವವರಿಗೆ ಸರ್ಕಾರ ರಕ್ಷಣೆ ನೀಡಬೇಕು. ಗೋದ್ರಾ ರೀತಿಯ ಅಪಾಯ ಸಂಭವಿಸುವ ಮಾಹಿತಿ ಇದೆ ಎಂದು ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.