7ಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದರೆ ಚಿನ್ನದ ಪದಕದ ಗೌರವ ; ಖಜಕಿಸ್ತಾನದಲ್ಲಿದೆ ವಿಚಿತ್ರ ಕಾನೂನು!
ಈ ಸಂಗತಿಯ ಬಗ್ಗೆ ಕೇಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಹೌದು, ಗೋಲ್ಡ್ ಮೆಡಲ್(Gold Medal) ಪಡೆಯಲು ಏನಾದರೂ ಸಾಧನೆ ಮಾಡಬೇಕು ಅಲ್ವಾ?
ಈ ಸಂಗತಿಯ ಬಗ್ಗೆ ಕೇಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಹೌದು, ಗೋಲ್ಡ್ ಮೆಡಲ್(Gold Medal) ಪಡೆಯಲು ಏನಾದರೂ ಸಾಧನೆ ಮಾಡಬೇಕು ಅಲ್ವಾ?
ಚಿನ್ನದ ಹುಡುಗಿ ಎಂದೇ ಖ್ಯಾತಿಯನ್ನು ಪಡೆದಿರುವ ಮೀರಾಬಾಯಿ ಚಾನು ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಚಿನ್ನದ ಪದಕ ಬೇಟೆಯನ್ನು ಮುಂದುವರೆಸಿದ್ದಾರೆ.
ಚಾಂಪಿಯನ್‌ಶಿಪ್‌ನಲ್ಲಿ ಕೇರಳದ(Kerala) ಮಾಜಿ ಎಂಎಲ್‌ಎ(MLA) 82 ವರ್ಷ ವಯಸ್ಸಿನ ಎಂಜೆ ಜೇಕಬ್(Jacob) ಎರಡು ಕಂಚಿನ ಪದಕ ಗೆದ್ದಿದ್ದಾರೆ.
ಭಾರತದ(India) ಪುರುಷರ ತಂಡ ದಕ್ಷಿಣ ಕೊರಿಯಾದ(South Korea) ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಷನ್ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿದೆ.
ತಮ್ಮ 94ನೇ ವಯಸ್ಸಿನಲ್ಲಿ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮತ್ತು ಕಂಚು ಗೆಲ್ಲುವ ಮೂಲಕ ಜಗತ್ತಿಗೆ ಸ್ಫೂರ್ತಿಯಾಗಿದ್ದಾರೆ.