vijaya times advertisements
Visit Channel

gold mine"

gold

ಕೆಜಿಎಫ್ ಹೊರೆತುಪಡಿಸಿ ರಾಜ್ಯದ ಹತ್ತು ಕಡೆ ‘ಚಿನ್ನದ ನಿಕ್ಷೇಪ’ ಪತ್ತೆಯಾಗಿದೆ.! ಎಲ್ಲೆಲ್ಲಿ ಗೊತ್ತಾ.?

ಕರ್ನಾಟಕ ರಾಜ್ಯದ ಹತ್ತು ಕಡೆ ಚಿನ್ನದ ನಿಕ್ಷೇಪಗಳನ್ನು ಗುರುತಿಸಿರುವ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, 8 ಕಡೆ ಗಣಿ ಪ್ರಾರಂಭ ಮಾಡಲು ಖಾಸಗಿ ಕಂಪನಿಗಳಿಗೆ ಹರಾಜು ಪ್ರಕಿಯೆಗೆ ಆಹ್ವಾನ ನೀಡಿದೆ. ಕೇಂದ್ರ ಸರ್ಕಾರದಿಂದ ಈಗಾಗಲೇ ಹರಾಜು ಪ್ರಕ್ರಿಯೆಗೆ ಅಧಿಕೃತವಾಗಿ ಅನುಮತಿ ಸಿಕ್ಕಿದ್ದು, ಇದೇ ಫೆಬ್ರವರಿ 24ರೊಳಗೆ ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿರಲಿದೆ.