ಲೋಕಸಭಾ ಚುನಾವಣೆಗೆ ರೆಡಿಯಾಗುತ್ತಿರುವ ಡಿಕೆಶಿ: ಅದೃಷ್ಟದ ಬಂಗಲೆಗೆ ಗೃಹ ಕಚೇರಿ ಶಿಫ್ಟ್
ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಪೂರ್ಣ ಅವಧಿಯನ್ನು ಚುನಾವಣಾ ಸಿದ್ಧತೆಗಾಗಿ ಇರಿಸಲು ತೀರ್ಮಾನ ಮಾಡಿದ್ದಾರೆ.