ಕಾವೇರಿ ನೀರನ್ನು ಮರು ಬಳಸಲು ಹೊಸ ಪ್ಲಾನ್: ಇನ್ಮುಂದೆ ಬೆಂಗಳೂರಿನ ಹೊಸ ಮನೆಗಳಿಗೆ ಗ್ರೇ ವಾಟರ್’ ರೀಸೈಕ್ಲಿಂಗ್ ಕಡ್ಡಾಯ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಗಾಲ ಬಂತೆಂದರೆ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಮಸ್ಯೆಯಾದರೆ ಬೇಸಿಗೆ ಆರಂಭ ಆಯ್ತು ಎಂದರೇ, ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತದೆ.