Tag: gross

RRR

ರಜನಿಕಾಂತ್ ಅವರ 2.0 ಗಳಿಸಿದ್ದ ದಾಖಲೆಯನ್ನು 10 ದಿನಗಳಲ್ಲಿ ಹಿಂದಿಕ್ಕಿದ RRR!

ಬಾಹುಬಲಿ(Bahubali) ಖ್ಯಾತಿಯ(Fame) ನಿರ್ದೇಶಕ(Director) ಎಸ್ ಎಸ್ ರಾಜಮೌಳಿ(SS Rajamouli) ಅವರ ಬಿಗ್ ಬಜೆಟ್ ಚಿತ್ರ ಆರ್.ಆರ್.ಆರ್(RRR) ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ.