ಬೆಂಗಳೂರು ನಿವಾಸಿಗಳಿಗೆ ಇನ್ಮುಂದೆ ಪ್ರತಿ ಮನೆಗೂ ತಿಂಗಳಿಗೆ ₹100 ಘನತ್ಯಾಜ್ಯ ಸೇವಾ ಶುಲ್ಕ!
ಪ್ರತಿ ಮನೆಯಿಂದ ತಿಂಗಳಿಗೆ 100 ರೂಪಾಯಿಗಳ ಶುಲ್ಕ ವಿಧಿಸಲು ಯೋಜನೆ ರೂಪಿಸಿಕೊಂಡಿದೆ. ಬಿಬಿಎಂಪಿ ಅಡಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯನ್ನು ಮಾಡಿತ್ತು.