Tag: GT Mall

ಬೆಂಗಳೂರು ಮಾಲ್​ಗಳಿಗೆ ಶೀಘ್ರವೇ ಹೊಸ ನಿಯಮ ಜಾರಿ ಮಾಡಲಿರುವ ಬಿಬಿಎಂಪಿ.

ಬೆಂಗಳೂರು ಮಾಲ್​ಗಳಿಗೆ ಶೀಘ್ರವೇ ಹೊಸ ನಿಯಮ ಜಾರಿ ಮಾಡಲಿರುವ ಬಿಬಿಎಂಪಿ.

ಆಸ್ತಿ ತೆರಿಗೆ ಕೂಡ ಬಾಕಿ ಉಳಿಸಿಕೊಂಡಿದ್ದ ಜಿಟಿ ಮಾಲ್​​ಗೆ ಬೀಗ ಬಿದ್ದಿತ್ತು. ಈ ಘಟನೆಯಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಮಾಲ್​​​ಗಳಿಗೆ ಹೊಸ ಆದೇಶ ಹೊರಡಿಸಲು ಸಜ್ಜಾಗಿದೆ.