Tag: guarantee

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌

ಯೋಜನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು, ಮಾರ್ಗಸೂಚಿಗಳನ್ನು ರೂಪಿಸಲು ಜೂನ್ 1 ರಂದು ಸಂಪುಟ ಸಭೆ ನಡೆಯಲಿದೆ.

ನಿಜವಾಗ್ಲೂ ಜಾರಿಯಾಗುತ್ತಾ ಕಾಂಗ್ರೆಸ್‌ ಗ್ಯಾರಂಟಿ? ಗ್ಯಾರಂಟಿ ಜಾರಿಯಾದ್ರೆ ರಾಜ್ಯ ಪಾಪರ್‌ ಆಗಲ್ವಾ?

ನಿಜವಾಗ್ಲೂ ಜಾರಿಯಾಗುತ್ತಾ ಕಾಂಗ್ರೆಸ್‌ ಗ್ಯಾರಂಟಿ? ಗ್ಯಾರಂಟಿ ಜಾರಿಯಾದ್ರೆ ರಾಜ್ಯ ಪಾಪರ್‌ ಆಗಲ್ವಾ?

ಕಾಂಗ್ರೆಸ್‌ ಕೊಟ್ಟ ಕೆಲ ಗ್ಯಾರಂಟಿಗಳಂತೂ ಜಾರಿಗೊಳಿಸಲು ಸಾಧ್ಯವೇ ಇಲ್ಲ ಅಂತ ಅನ್ನಿಸುತ್ತೆ. ಮುಖ್ಯವಾಗಿ ಕಾಂಗ್ರೆಸ್‌ನ ಮೊದಲ ಗ್ಯಾರಂಟಿ ಅನುಮಾನವನ್ನು ಹೆಚ್ಚಿಸಿದೆ.