Bilkis Bano ಪ್ರಕರಣದ ಅತ್ಯಾಚಾರಿಗಳು 1,000 ದಿನಗಳ ಕಾಲ ಪೆರೋಲ್ ಮೇಲೆ ಜೈಲಿನಿಂದ ಹೊರಗಿದ್ದರು : ವರದಿ
ಇದೇ ಸ್ವಾತಂತ್ರ್ಯ ದಿನದಂದು ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬವನ್ನು ಕೊಂದ 11 ಮಂದಿ ಅಪರಾಧಿಗಳು ಜೈಲಿನಿಂದ ಮುಕ್ತರಾಗಿದ್ದರು.
ಇದೇ ಸ್ವಾತಂತ್ರ್ಯ ದಿನದಂದು ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬವನ್ನು ಕೊಂದ 11 ಮಂದಿ ಅಪರಾಧಿಗಳು ಜೈಲಿನಿಂದ ಮುಕ್ತರಾಗಿದ್ದರು.
ವಲಸೆ ಹೋಗಿರುವ ಮುಸ್ಲಿಮರು, ಅಪರಾಧಿಗಳನ್ನು ಮತ್ತೆ ಜೈಲಿನಲ್ಲಿಡುವಂತೆ ಗುಜರಾತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಗ್ರಾಮಕ್ಕೆ ಮರಳಲು ಪೊಲೀಸ್ ರಕ್ಷಣೆಯನ್ನು ಕೋರಿದ್ದಾರೆ.