ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸರ್ವೇ ಇಂದಿನಿಂದ ಆರಂಭ ; ಕೋರ್ಟ್‌ಗೆ ಆಗಸ್ಟ್ 4 ರೊಳಗೆ ವರದಿ ಸಲ್ಲಿಕೆ
2022 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ವುಜುಖಾನಾ ಪ್ರದೇಶದಲ್ಲಿ ಶಿವಲಿಂಗದ ರೂಪದಲ್ಲಿ ರಚನೆ ಕಂಡುಬಂದಿದೆ.
2022 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ವುಜುಖಾನಾ ಪ್ರದೇಶದಲ್ಲಿ ಶಿವಲಿಂಗದ ರೂಪದಲ್ಲಿ ರಚನೆ ಕಂಡುಬಂದಿದೆ.
"ಮುಂದಿನ ಆದೇಶಗಳಿಗಾಗಿ ನಾವು ನಿರ್ದೇಶಿಸುತ್ತೇವೆ, ಮೇ 17ರ ಮಧ್ಯಂತರ ಆದೇಶವು ಕಾರ್ಯಾಚರಣೆಯಲ್ಲಿ ಮುಂದುವರಿಯುತ್ತದೆ" ಎಂದು ನ್ಯಾಯಾಲಯ(Court) ಹೇಳಿದೆ.
ಗ್ಯಾನವಾಪಿ ಮಸೀದಿಯ ವಝುಖಾನಾ ಅಥವಾ ಜಲಾಶಯದಲ್ಲಿ ಪತ್ತೆಯಾದ ಶಿವಲಿಂಗದ ಕಾರ್ಬನ್ ಡೇಟಿಂಗ್‌ಗೆ ಒತ್ತಾಯಿಸಿ ಹಿಂದೂ ಪರ ವಕೀಲರು ಸಲ್ಲಿಸಿದ ಮನವಿಯನ್ನು ವಾರಣಾಸಿ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ವಾರಣಾಸಿ ಜಿಲ್ಲಾ ನ್ಯಾಯಾಲಯವು ವಾರಣಾಸಿಯ ಪ್ರಸಿದ್ಧ ಗ್ಯಾನವಾಪಿ ಮಸೀದಿ ಪ್ರಕರಣದ ತೀರ್ಪು(Verdict) ನೀಡಲು ಸಿದ್ಧವಾಗಿದೆ.
ಶಿವಲಿಂಗವನ್ನು(Shivling) ಪ್ರಾರ್ಥಿಸಲು ಶಿವನ ಭಕ್ತರು ಮತ್ತು ಅನುಯಾಯಿಗಳಿಗೆ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ(Supremecourt) ಅರ್ಜಿ ಮೂಲಕ ಮನವಿ ಮಾಡಲಾಗಿದೆ.
ಅರ್ಜಿಯ ನಿರ್ವಹಣೆಯನ್ನು ಪ್ರಶ್ನಿಸಿ ವಾರಣಾಸಿ ನ್ಯಾಯಾಲಯವು(Varanasi Court) ಇಂದು ಸೋಮವಾರ 04 ಜುಲೈ ರಂದು ಮಸೀದಿ ಆಡಳಿತ ಸಮಿತಿಯ (ಅಂಜುಮನ್ ಇಂತೇಝಾಮಿಯಾ ಮಸೀದಿ) ವಾದಗಳನ್ನು ಆಲಿಸಲಿದೆ.
ಸ್ವಾಮಿ ಅವಿಮುಕ್ತೇಶ್ವರಾನಂದರು ಅವರು 70 ಜನರೊಂದಿಗೆ ಗ್ಯಾನವಾಪಿಗೆ ಹೋಗಿ ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ವಾರಣಾಸಿ ನ್ಯಾಯಾಲಯವು(Varanasi Court) ಗ್ಯಾನವಾಪಿ(Gyanvapi Mosque), ಶೃಂಗಾರ್ ಗೌರಿ ಸಂಕೀರ್ಣ ಪ್ರಕರಣದ ನಿರ್ವಹಣೆಯ ಕುರಿತು ಗುರುವಾರ ವಿಚಾರಣೆಯನ್ನು ಪ್ರಾರಂಭಿಸಿತು.
‘ಶಿವಲಿಂಗ’ವನ್ನು ಪೂಜಿಸಲು ಅನುಮತಿ ಕೋರಿ ಸಲ್ಲಿಸಲಾದ ಮನವಿಯನ್ನು ವಾರಣಾಸಿಯ(Varanasi) ಸಿವಿಲ್ ನ್ಯಾಯಾಧೀಶರಿಂದ ತ್ವರಿತ(Fast-Track Court) ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
ಗ್ಯಾನವಾಪಿ ಮಸೀದಿಯ ಒಳಗಿರುವ ರಚನೆಯು ಕಾರಂಜಿ(Fountain) ಎಂದು ಮುಸ್ಲಿಂ ಕಡೆಯವರು ಹೇಳಿದರೆ, ಹಿಂದೂಗಳ ಕಡೆಯವರು ಇದು ಶಿವಲಿಂಗ ಎಂದು ಹೇಳುತ್ತಿದ್ದಾರೆ.