Tag: gyanvapi

Gyanvapi mosque

ಗ್ಯಾನವಾಪಿ ಮಸೀದಿ ಸಮೀಕ್ಷೆ ; ಸುಪ್ರಿಂ, ವಾರಣಾಸಿ ಪ್ರಕರಣದ ವಿಚಾರಣೆಯನ್ನು ಇಂದು ಮುಂದುವರಿಸಲಿದೆ!

ಗ್ಯಾನವಾಪಿ ಮಸೀದಿ(Gyanvapi Mosque) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್(Supreme Court) ಮತ್ತು ಸ್ಥಳೀಯ ವಾರಣಾಸಿ(Varanasi Court) ನ್ಯಾಯಾಲಯವು ವಿಚಾರಣೆಯನ್ನು ಇಂದು ಮುಂದುವರಿಸಲಿದೆ.

gyanvapi mosque

ಗ್ಯಾನವಾಪಿ ಶಿವಲಿಂಗ ವಾದ ; ಸಮೀಕ್ಷೆ ಮುಗಿದಿದೆ, ಬಾವಿಯೊಳಗೆ ಶಿವಲಿಂಗ ಪತ್ತೆಯಾಗಿದೆ : ವಕೀಲ ವಿಷ್ಣು!

ಮೂರು ದಿನಗಳ ಗ್ಯಾನವಾಪಿ ಮಸೀದಿ ಸಮೀಕ್ಷೆ(Gyanvapi Mosque Survey) ಸೋಮವಾರ ಮುಕ್ತಾಯಗೊಂಡ ನಂತರ, ಪ್ರಕರಣದಲ್ಲಿ ಹಿಂದೂ ಪರ ವಕೀಲರು ಮಸೀದಿ ಸಂಕೀರ್ಣದ ವಝುಖಾನಾ ಅಥವಾ ಜಲಾಶಯದಲ್ಲಿ ಶಿವಲಿಂಗ ...

Gyanvapi

ನ್ಯಾಯಾಲಯ ನೀಡಿದ್ದ ಗಡುವಿನೊಳಗೆ ಜ್ಞಾನವಾಪಿ ಮಸೀದಿಯ ಚಿತ್ರೀಕರಣ ಅಂತ್ಯ ; ಬಾವಿಯೊಳಗೆ ಶಿವಲಿಂಗ ಪತ್ತೆ!

ವಾರಣಾಸಿ(Varanasi), ಉತ್ತರ ಪ್ರದೇಶ(Uttarpradesh) : ಉತ್ತರ ಪ್ರದೇಶದ, ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ(Gyanvapi Mosque) ಸಂಕೀರ್ಣದ ನ್ಯಾಯಾಲಯದ ಆದೇಶದ ಪ್ರಕಾರ ನೀಡಿದ್ದ ಗಡುವಿನೊಳಗೆ ಚಿತ್ರೀಕರಣ ಸಮೀಕ್ಷೆಯನ್ನು ಮುಗಿಸಿದೆ.

Luknow

ಮಸೀದಿಯಲ್ಲಿ 4 ಗಂಟೆಗಳ ಚಿತ್ರೀಕರಣ ಶಾಂತಿಯುತವಾಗಿ ಮುಕ್ತಾಯಗೊಂಡಿದೆ ; 15ನೇ ಮೇ ಪುನರಾರಂಭವಾಗಲಿದೆ!

ಗ್ಯಾನವಾಪಿ ಮಸೀದಿಯಲ್ಲಿ(Gyanvapi Mosque) ನ್ಯಾಯಾಲಯದ ಆದೇಶದ ಸಮೀಕ್ಷೆ ಮತ್ತು ಚಿತ್ರೀಕರಣವು ಸಂಕೀರ್ಣದ ಬಳಿ ಬಿಗಿ ಭದ್ರತೆ ಮತ್ತು ನಿರ್ಬಂಧಗಳ ನಡುವೆಯೇ ಇಂದು ಪ್ರಾರಂಭಗೊಂಡಿತು.