ಹರ್ಷ ಕೊಲೆ ಪ್ರಕರಣ 8 ಮಂದಿ ವಶಕ್ಕೆ ; 2016 ರಿಂದಲೇ ಸ್ಕೆಚ್ ಹಾಕಿದ್ದ ಆರೋಪಿಗಳು!
ಶಿವಮೊಗ್ಗದ ಸೀಗೆಹಳ್ಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 8 ಜನರನ್ನು ಬಂಧಿಸಲಾಗಿದೆ.
ಶಿವಮೊಗ್ಗದ ಸೀಗೆಹಳ್ಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 8 ಜನರನ್ನು ಬಂಧಿಸಲಾಗಿದೆ.
ಮೊದಲು ಹಿಜಾಬ್ ಗಲಾಟೆ ಶುರುವಾಯಿತು, ಇದೀಗ ಈ ಗಲಭೆಗೂ ಇದೆ ಕಾರಣ ಎಂಬುದು ಸ್ಪಷ್ಟವಾಗುತ್ತಿದೆ.
ರಾಜ್ಯದ ಶಿವಮೊಗ್ಗ ಜಿಲ್ಲೆಯ ಸೀಗೆಹಟ್ಟಿಯ ಯುವಕ ಹರ್ಷನ ಬರ್ಬರ ಹತ್ಯೆ ಅತ್ಯಂತ ಖಂಡನೀಯ.
ಭಾನುವಾರ ಸಂಜೆ ಹಿಂದೂಪರ ಕಾರ್ಯಕರ್ತ ಹರ್ಷ ಎಂಬಾತನನ್ನು ಅಪರಿಚಿತ ದುರ್ಷರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಡೆದಿದೆ.