ಬೆಂಗಳೂರಲ್ಲಿ ಹೆಚ್ಚಾದ ಡೆಂಗ್ಯೂ ಆರ್ಭಟ : ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡದಿದ್ದರೆ ಭಾರೀ ಮೊತ್ತದ ದಂಡ ಬೀಳೋದು ಗ್ಯಾರಂಟಿ
ವರ್ಷದಿಂದ ವರ್ಷಕ್ಕೆ ಡೆಂಗ್ಯೂ ಹರಡುವ ಪ್ರಮಾಣ ಹೆಚ್ಚು ಮನೆಯ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಸಿದ್ದಲ್ಲಿ ದಂಡ ಕಳೆದೊಂದು ವಾರದಿಂದ 210 ಪ್ರಕರಣಗಳು ವರದಿ Bengaluru: ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ...