
ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ
ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.
ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.
ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.
ಉತ್ತಮ ಆಹಾರ ಕ್ರಮವನ್ನು ಅಳವಡಿಸಿಕೊಂಡರೆ ಥೈರಾಯ್ಡ್ ಸಮಸ್ಯೆ ನಿಯಂತ್ರಣದಲ್ಲಿಡಬಹುದು. ಹೀಗಾಗಿ ಥೈರಾಯ್ಡ್ ಸಮಸ್ಯೆ ಇರುವವರು ಸೇವಿಸಬೇಕಾದ ಆಹಾರಗಳ ಮಾಹಿತಿ ಇಲ್ಲಿದೆ ನೋಡಿ.
ಮೆದುಳಿನ ಹಾಗೂ ಹೃದಯದ ಆರೋಗ್ಯಕ್ಕೆ ಖರ್ಜುರ ಹೆಚ್ಚು ಲಾಭದಾಯಕ. ದೇಹದಲ್ಲಿನ ನಿಶಕ್ತಿ ಹಾಗು ಮಲಬದ್ಧತೆ ನಿವಾರಣೆಗೂ ಖರ್ಜುರ ಉತ್ತಮವಾಗಿದೆ.
ಅರೋಗ್ಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ನಾವು ಡಾಕ್ಟರ್ ಬಳಿ ಓಡುತ್ತೇವೆ. ಆದರೆ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನಮ್ಮ ಸುತ್ತಮುತ್ತಲೇ ಇರುತ್ತದೆ ಎನ್ನುವುದು ನಮಗೆ ತಿಳಿಯುವುದೇ ಇಲ್ಲ.
ಇದು ಅಸಹ್ಯವಾಗಿ ಕಾಣಿಸುತ್ತೆ ಹೊರತು, ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಭಾವಿಸಿದ್ದರೆ ಅದು ಖಂಡಿತವಾಗಿಯೂ ತಪ್ಪು.
ಸ್ವಲ್ಪ ಆರೋಗ್ಯ ಸರಿಯಿಲ್ಲ ಎಂದು ವೈದ್ಯರ ಬಳಿ ಹೋದರೂ ಅವರು ಮೊದಲು ಪರೀಕ್ಷಿಸುವುದು ನಿಮ್ಮ ನಾಲಿಗೆಯನ್ನು. ನಾಲಿಗೆ(Tongue) ಹಾಗೂ ಕಿರುನಾಲಿಗೆಯನ್ನು ನೋಡಿ ಅರ್ಧ ನಿಮಿಷದಲ್ಲಿ ನಿಮ್ಮ ಪೂರ್ತಿ ಆರೋಗ್ಯವನ್ನು ಅಳೆಯುತ್ತಾರೆ ವೈದ್ಯರು.
ಮೀನಿನಾಕಾರದ ಕಂಗಳ ಹೆಣ್ಣು ಮೀನಾಕ್ಷಿಯಾದರೆ, ಜಿಂಕೆಯಂಥ ಕಂಗಳ ಒಡತಿ ಮೃಗನಯನಿ. ಇಂತಹ ಕಂಗಳ ಸೌಂದರ್ಯ ಹೆಚ್ಚಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ ಮುಂದೆ ಓದಿ.
ತುಪ್ಪ ಮತ್ತು ಕಾಫಿ ಪುಡಿ ಮುಖಕ್ಕೆ ಮಾತ್ರವಲ್ಲ, ತುಟಿಗಳಿಗೂ ಅತ್ಯುತ್ತಮ ಆರೈಕೆಯಾಗಬಲ್ಲದು. ತುಪ್ಪ ಮತ್ತು ಕಾಫಿ ಪಡಿಯನ್ನು ಬೆರೆಸಿ ತುಟಿಗಳ ಮೇಲೆ ಮಸಾಜ್ ಮಾಡಿ ಮತ್ತು 10 ನಿಮಿಷಗಳ ನಂತರ ಅದನ್ನು ಸ್ವಚ್ಛಗೊಳಿಸಿ. ಇದರಿಂದ ತುಟಿಗಳು ಮೃದುವಾಗುತ್ತದೆ.
ನಾವು ವಯಸ್ಸಾದಂತೆ ನಮ್ಮ ಕಣ್ಣುಗಳ ಶಕ್ತಿ ಕೂಡ ಕಡಿಮೆಯಾಗುತ್ತ ಬರುತ್ತದೆ ಆದರೆ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಹಾಗೂ ಪೊಟ್ಯಾಶಿಯಂ ಅಂತಹ ಪೋಷಕಾಂಶಗಳು ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ ಅದರಿಂದ ದೃಷ್ಟಿ ಚೆನ್ನಾಗಿರಬೇಕು ಎಂದು ಬಯಸುವವರು ದಿನನಿತ್ಯ ಕಿತ್ತಲೆ ಹಣ್ಣು ಸೇವಿಸಿ.