Tag: health tips

ಟೀ ಜೊತೆ ಬೆಳಗ್ಗೆ ಸಂಜೆ ರಸ್ಕ್‌ ತಿನ್ತೀರಾ..ಮಾಡೋದು ಹೇಗೆ ನೋಡಿದ್ರೆ ಇನ್ಯಾವತ್ತೂ ಬೇಡಪ್ಪಾ ಅಂತೀರ! ವೈರಲ್ ಆಗಿದೆ ರಸ್ಕ್ ಮಾಡುವ ವಿಡಿಯೋ

ಟೀ ಜೊತೆ ಬೆಳಗ್ಗೆ ಸಂಜೆ ರಸ್ಕ್‌ ತಿನ್ತೀರಾ..ಮಾಡೋದು ಹೇಗೆ ನೋಡಿದ್ರೆ ಇನ್ಯಾವತ್ತೂ ಬೇಡಪ್ಪಾ ಅಂತೀರ! ವೈರಲ್ ಆಗಿದೆ ರಸ್ಕ್ ಮಾಡುವ ವಿಡಿಯೋ

ಇದನ್ನು ನೋಡಿ ನೆಟ್ಟಿಗರು ಛೀ, ಥೂ ಎಂದು ಕ್ಯಾಕರಿಸಿ ಉಗಿದಿದ್ದರು.ಹಲವರ ಫೇವರಿಟ್ ಸ್ನ್ಯಾಕ್‌(Favoirite Snack) ರಸ್ಕ್‌(Rusk) ಮಾಡುವ ವಿಡಿಯೋ

ಹೈಡ್ರಾಫೇಶಿಯಲ್ ಮಾಡಿಸಿಕೊಳ್ಳುವವರೇ ಎಚ್ಚರ : 17,000ರೂ ಕೊಟ್ಟು ಫೇಶಿಯಲ್‌ ಮಾಡಿಸಿ ಮುಖವೇ ಸುಟ್ಟೋಯ್ತು!

ಹೈಡ್ರಾಫೇಶಿಯಲ್ ಮಾಡಿಸಿಕೊಳ್ಳುವವರೇ ಎಚ್ಚರ : 17,000ರೂ ಕೊಟ್ಟು ಫೇಶಿಯಲ್‌ ಮಾಡಿಸಿ ಮುಖವೇ ಸುಟ್ಟೋಯ್ತು!

ಹೈಡ್ರಾಫೇಶಿಯಲ್. ಇದು ಮುಖದಲ್ಲಿರುವ ರಂಧ್ರಗಳನ್ನು(Pores) ಕ್ಲಿಯರ್‌ ಮಾಡುತ್ತದೆ ಮತ್ತು ಚರ್ಮವನ್ನು ಹೈಡ್ರೇಟ್(Hydrate) ಆಗಿರಲು ಸಹಾಯ ಮಾಡುತ್ತದೆ .

ತೆಂಗಿನ ಎಣ್ಣೆಯಲ್ಲಿದೆ ಉತ್ತಮ ಕೊಲೆಸ್ಟ್ರಾಲ್‌, ಇದರಿಂದಾಗುವ ಆರೋಗ್ಯ ಪ್ರಯೋಜನಗಳೇನು?

ತೆಂಗಿನ ಎಣ್ಣೆಯಲ್ಲಿದೆ ಉತ್ತಮ ಕೊಲೆಸ್ಟ್ರಾಲ್‌, ಇದರಿಂದಾಗುವ ಆರೋಗ್ಯ ಪ್ರಯೋಜನಗಳೇನು?

ಅನೇಕ ಮಂದಿ ತೆಂಗಿನ ಎಣ್ಣೆಯಿಂದ ಅಡುಗೆ ಮಾಡುತ್ತಾರೆ. ಏಕೆಂದರೆ ತೆಂಗಿನ ಎಣ್ಣೆಯಿಂದ ಅಡುಗೆ ಮಾಡುವುದರಿಂದ ಆರೋಗ್ಯಕ್ಕೆ ನಾನಾ ಪ್ರಯೋಜನಗಳಿವೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರನೇ ಆಸ್ಪತ್ರೆ ವೈದ್ಯ! ಎಲ್ಲಿ ಗೊತ್ತಾ… ಇಲ್ಲಿದೆ ಮಾಹಿತಿ..

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರನೇ ಆಸ್ಪತ್ರೆ ವೈದ್ಯ! ಎಲ್ಲಿ ಗೊತ್ತಾ… ಇಲ್ಲಿದೆ ಮಾಹಿತಿ..

ಇಲ್ಲಿನ ಸರ್ಕಾರಿ ಆಸ್ಪತ್ರೆ (Govt hospital) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ನಾಗರಾಜ್ ಅವರು ಜನವರಿಯಿಂದ ಆಸ್ಪತ್ರೆಗೆ ಬಂದಿಲ್ಲ.

ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!

ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!

ನಾವು ಸೇವಿಸುವ ನೈಸರ್ಗಿಕವಾಗಿ ಮಾಗಿದ ಮತ್ತು ಕೃತಕವಾಗಿ ಮಾಗಿದ ಹಣ್ಣುಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

ನೀವು ಯಾವತ್ತೂ ನಿಂತು ನೀರು ಕುಡಿಯಬೇಡಿ, ಕುಡಿದ್ರೆ ಕಾದಿದೆ ಅಪಾಯ !

ನೀವು ಯಾವತ್ತೂ ನಿಂತು ನೀರು ಕುಡಿಯಬೇಡಿ, ಕುಡಿದ್ರೆ ಕಾದಿದೆ ಅಪಾಯ !

ನಿಂತು ನೀರು ಕುಡಿಯಬೇಡಿ ಅಂತ ನಮಗೆ ನಮ್ಮ ಹಿರಿಯರು ಯಾವಾಗ್ಲೂ ಹೇಳ್ತಾರೆ ನಿಂತು ನೀರು ಕುಡಿದ್ರೆ ನಮ್ಮ ದೇಹದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ.

ಬೇಸಿಗೆಯಲ್ಲಿ ಅತಿಯಾಗಿ ಬೆವರುತ್ತಿದೆಯೇ? ಹಾಗಾದರೆ ಈ 5 ಸಲಹೆಗಳನ್ನು ಅನುಸರಿಸಿ

ಬೇಸಿಗೆಯಲ್ಲಿ ಅತಿಯಾಗಿ ಬೆವರುತ್ತಿದೆಯೇ? ಹಾಗಾದರೆ ಈ 5 ಸಲಹೆಗಳನ್ನು ಅನುಸರಿಸಿ

ಈ ಬೇಸಿಗೆಯಲ್ಲಿ ಸ್ವಲ್ಪ ಕಡಿಮೆ ಬೆವರಲು ಕೆಲವೊಂದು ಕೆಲವೊಂದು ಮಾರ್ಗಗಳಿವೆ. ನಮಗೆ ಕಿರಿಕಿರಿ ಉಂಟು ಮಾಡುವ ಅತಿಯಾದ ಬೆವರುವಿಕೆಯನ್ನು ನಿಭಾಯಿಸಲು ಕೆಲವೊಂದು ಸೂಕ್ತ ಸಲಹೆಗಳನ್ನು ಅನುಸರಿಸಬಹುದು.

Page 9 of 23 1 8 9 10 23