ಸ್ಪಂದನಾಘಾತ : ಕೀಟೋ ಡಯೆಟ್ ಎಂದರೇನು? ದಿಢೀರ್ ತೂಕ ಇಳಿಸುವುದರಿಂದ ದೇಹದ ಮೇಲಾಗುವ ಪರಿಣಾಮವೇನು?
ಸಿಲಿಕಾನ್ ಸಿಟಿಯಲ್ಲಿ ಈಗ ಅತೀ ಸಿಕ್ಕಾಪಟ್ಟೆ ಜನಪ್ರಿಯ ಆಗುತ್ತಿರುವುದು ಈ ಕೀಟೋ ಡಯಟ್ ಫುಡ್.
ಸಿಲಿಕಾನ್ ಸಿಟಿಯಲ್ಲಿ ಈಗ ಅತೀ ಸಿಕ್ಕಾಪಟ್ಟೆ ಜನಪ್ರಿಯ ಆಗುತ್ತಿರುವುದು ಈ ಕೀಟೋ ಡಯಟ್ ಫುಡ್.
ಮೊಡವೆಗಳನ್ನು ತಡೆಗಟ್ಟಲು ನಮ್ಮ ಮನೆಯಲ್ಲೇ ಸುಲಭವಾಗಿ ದೊರೆಯುವ ಪದಾರ್ಥಗಳನ್ನು ಬಳಸಿಕೊಳ್ಳುವ ಮೂಲಕ ಮೊಡವೆಯನ್ನು ಸುಲಭವಾಗಿ ಹೋಗಲಾಡಿಸಬಹುದಾಗಿದೆ.
ಗರ್ಭಕೋಶದ ಕ್ಯಾನ್ಸರ್(Uterine Cancer) ಅಥವಾ ಗರ್ಭಕಂಠದ ಕ್ಯಾನ್ಸರ್ ಹೆಣ್ಣುಮಕ್ಕಳ ಪ್ರಾಣಕ್ಕೆ ಕಂಟಕವಾಗುತ್ತಿರುವ ಕಾಯಿಲೆಯಾಗಿದೆ.
ಮಲಬದ್ಧತೆ ಮತ್ತು ಇತರ ಜೀರ್ಣಕ್ರಿಯೆಯ(Digestion) ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಈ ಆಹಾರಗಳು ಪರಿಣಾಮಕಾರಿಯಾಗಿದೆ.
ಬೆಳಿಗ್ಗೆ ಬೇಗ ಏಳಲು ಇಡುವ ಅಲಾರಂನಿಂದ ಹಿಡಿದು ರಾತ್ರಿ ಕಣ್ಣಿಗೆ ನಿದ್ರೆ ಸುಳಿಯುವವರೆಗೂ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮೊಬೈಲ್‌ಗೆ ದಾಸರಾಗಿದ್ದಾರೆ.
ಯಾವ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡುವುದು ದೇಹದ ಉತ್ತಮ ಆರೋಗ್ಯಕ್ಕೆ ಮತ್ತು ಸಮತೋಲನಕ್ಕೆ ಒಳಿತು ಎಂಬುದನ್ನು ತಿಳಿಯುವುದು ಅತ್ಯಗತ್ಯ.
ಇದೇನು ತುಂಬಾ ಗಂಭೀರ ಸಮಸ್ಯೆಯಲ್ಲ, ಆದರೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅನೇಕ ಮಾರಣಾಂತಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಸಬ್ಬಸಿಗೆ ಸೊಪ್ಪಿನಲ್ಲಿ(Dill Leaves) ನಿಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಿರುವ ವಿಟಮಿನ್ ಎ(Vitamin A), ಸಿ, ಕ್ಯಾಲ್ಸಿಯಂ(Calcium), ಕಬ್ಬಿಣ(Iron) ಮತ್ತು ಮ್ಯಾಂಗನೀಸ್(Manganese) ಅಂಶಗಳನ್ನು ಹೊಂದಿದೆ.
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತು ಪ್ರತಿಯೊಬ್ಬರಿಗೂ ತಿಳಿದಿರುವುದೇ.
ಈ ತುಂಬೆ ಗಿಡದ ಪ್ರತಿ ಅಂಶವು ಕೂಡ ಖಾಯಿಲೆಗಳನ್ನು ಗುಣಪಡಿಸುವ ರಾಮಬಾಣವಾಗಿದೆ.