ಕ್ಯಾರೆಟ್ ತಿನ್ನುವ ಅಭ್ಯಾಸ ಇವತ್ತಿನಿಂದಲೇ ರೂಡಿಸಿಕೊಳ್ಳಿ!
ಕ್ಯಾರೆಟ್ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಅಂಶಗಳನ್ನು ಒಳಗೊಂಡಿದ್ದು, ಇದು ಆರೋಗ್ಯಕ್ಕೆ ಬಹಳ ಉತ್ತಮವಾದ ತರಕಾರಿಯಾಗಿದೆ.
ಕ್ಯಾರೆಟ್ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಅಂಶಗಳನ್ನು ಒಳಗೊಂಡಿದ್ದು, ಇದು ಆರೋಗ್ಯಕ್ಕೆ ಬಹಳ ಉತ್ತಮವಾದ ತರಕಾರಿಯಾಗಿದೆ.
ಸಾಮಾನ್ಯವಾಗಿ ಹಲವರು ಮೊಟ್ಟೆಯ ಹಳದಿ ಭಾಗ ತಿಂದರೆ ದಪ್ಪ ಆಗುತ್ತೇವೆ, ಹಾಗಾಗಿ ಮೊಟ್ಟೆಯ ಹಳದಿ ಭಾಗದ ಬದಲಾಗಿ ಬಿಳಿ ಭಾಗ ಮಾತ್ರ ತಿನ್ನುತ್ತಾರೆ.
ಒತ್ತಡವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಬೊಜ್ಜು ಮತ್ತು ಹಲವು ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಲು, ವ್ಯಾಯಾಮ, ಧ್ಯಾನ, ಈಜು, ಯೋಗಗಳನ್ನು ಮಾಡಬಹುದಾಗಿದೆ. ಅತಿಯಾದ ಒತ್ತಡಕ್ಕೆ ಒಳಗಾಗದಿದ್ದರೂ ದಿನನಿತ್ಯದ ಜೀವನವನ್ನು ನಿಭಾಯಿಸಲು ಸಂಪೂರ್ಣವಾಗಿ ಸಾಧ್ಯವಾಗದಿದ್ದರೆ, ಮನಶಾಸ್ತ್ರ ಜರನ್ನು ಭೇಟಿಯಾಗುವುದು ಒಳಿತು