ಬಡ ಕುಟುಂಬಗಳಿಗೆ ಅನ್ಯಾಯ ; ಮನೆಗಳಿಗೆ ಪರಿಹಾರ ನೀಡಲು ತಾರತಮ್ಯ! ಕಳೆದ 4 ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನ ಹಿರೇ ಪಾಳ್ಯ ಗ್ರಾಮದ ಸುಮಾರು 13 ಮನೆಗಳು ಹಾನಿಗೊಳಗಾಗಿದ್ದು, ಮನೆಗಳು ನೆಲಸಮಗೊಂಡಿದೆ.