ಭಾರತವೇ ನಮಗೆ ದೊಡ್ಡಣ್ಣ, ಭಾರತವನ್ನೇ ನಾವು ಅನುಸರಿಸಬೇಕು : ಅರ್ಜುನ್ ರಣತುಂಗಾ!
ಭಾರತವೇ ನಮಗೆ ದೊಡ್ಡಣ್ಣ, ನಾವು ಭಾರತವನ್ನು ಅನುಸರಿಸಬೇಕೆಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಹೇಳಿದ್ದಾರೆ.
ಭಾರತವೇ ನಮಗೆ ದೊಡ್ಡಣ್ಣ, ನಾವು ಭಾರತವನ್ನು ಅನುಸರಿಸಬೇಕೆಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಹೇಳಿದ್ದಾರೆ.
ಶ್ರೀಲಂಕಾದ(Srilanka) ಅಧ್ಯಕ್ಷ ಗೊಟಾಬಯ ರಾಜಪಕ್ಸೆ(Gotabaya Rajapaksa) ಅವರು ಶನಿವಾರದಂದು ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.