Tag: hiked

ಕಮರ್ಷಿಯಲ್‌ ಕರೆಂಟ್ ಬಿಲ್ ಶೇ.30ರಷ್ಟು ಹೆಚ್ಚಳ : ಕೈಗಾರಿಕೆಗೆ ಬೀಗ ಹಾಕಿ ಕೀ ಕೊಡುತ್ತೇವೆ ನೀವೇ ನಡೆಸಿ; ಪೀಣ್ಯ ಕೈಗಾರಿಕೆ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ

ಕಮರ್ಷಿಯಲ್‌ ಕರೆಂಟ್ ಬಿಲ್ ಶೇ.30ರಷ್ಟು ಹೆಚ್ಚಳ : ಕೈಗಾರಿಕೆಗೆ ಬೀಗ ಹಾಕಿ ಕೀ ಕೊಡುತ್ತೇವೆ ನೀವೇ ನಡೆಸಿ; ಪೀಣ್ಯ ಕೈಗಾರಿಕೆ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ

ಕೈಗಾರಿಕೆ ಬೀಗ ಹಾಕಿ ಅದರ ಕೀಯನ್ನು ಸಹ ನಿಮಗೆ ಕೊಡುತ್ತೇವೆ ನೀವೇ ನಡೆಸಿಕೊಂಡು ಹೋಗಿ ಎಂದು ಪೀಣ್ಯ ಕೈಗಾರಿಕೆ ಸಂಘದ ಕಡೆಯಿಂದ ರಾಜ್ಯ ಸರ್ಕಾರಕ್ಕೆ(Government) ಎಚ್ಚರಿಕೆ ನೀಡಿದ್ದಾರೆ.

ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ 105 ರೂಪಾಯಿ ಏರಿಕೆ ; ಎಲ್ಲೆಲ್ಲಿ ಹೆಚ್ಚಾಗಿದೆ?

ವಾಣಿಜ್ಯ LPG ಗ್ಯಾಸ್ ಬೆಲೆ ಏರಿಕೆಯ ಬೆನ್ನಲ್ಲೇ ಈಗ ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ 50 ರೂ. ಹೆಚ್ಚಳ!

ಇಂದಿನಿಂದ ಜಾರಿಗೆ ಬರುವಂತೆ 14.2 ಕೆಜಿ ಗೃಹಬಳಕೆಯ(Domestic) ಅನಿಲ (ಎಲ್‌ಪಿಜಿ) ಸಿಲಿಂಡರ್‌ನ(LPG Cylinder) ಬೆಲೆ 50 ರೂ. ಏರಿಕೆಯಾಗಿದೆ.

lpg

ವಾಣಿಜ್ಯ ಎಲ್‍ಪಿಜಿ ಬೆಲೆಯಲ್ಲಿ ದಿಢೀರ್ 102.50 ರೂ. ಏರಿಕೆ ; ಹೋಟೆಲ್ ಆಹಾರ ದರಪಟ್ಟಿ ಮತ್ತೆ ಬದಲಾಗಲಿದೆ!

ಕೇಂದ್ರ ಸರ್ಕಾರ(Central Government) ಕಳೆದ ಬಾರಿಯೂ ಕೂಡ ಇದೇ ರೀತಿ ದಿಢೀರ್ ವಾಣಿಜ್ಯ(Commercial) ಗ್ಯಾಸ್ ಸಿಲಿಂಡರ್(Gas Cylinder) ಬೆಲೆಯಲ್ಲಿ 250 ರೂ. ಹೆಚ್ಚಳ ಮಾಡಿತ್ತು.

gas cylinder

ಗೃಹಬಳಕೆ LPG ಗ್ಯಾಸ್ ಬೆಲೆಯಲ್ಲಿ 50 ರೂ. ಏರಿಕೆ ; ಎಲ್ಲೆಲ್ಲಿ ಎಷ್ಟು ಏರಿಕೆ ಇಲ್ಲಿದೆ ಮಾಹಿತಿ!

ದೇಶಿಯ ಎಲ್ಪಿಜಿ(LPG) ಗ್ಯಾಸ್(Gas) ಸಿಲಿಂಡರ್(Cylinder) ಬೆಲೆಯಲ್ಲಿ ಏರಿಕೆ ಮಾಡಿದ್ದು, ಜನರ ಕೆಂಗಣ್ಣಿಗೆ ನೇರ ಗುರಿಯಾಗಿದ್ದಾರೆ.

diesel

ಡೀಸೆಲ್ ಬೆಲೆ ಲೀಟರ್‌ಗೆ 25 ರೂ ಹೆಚ್ಚಳ ; ಕಂಗಾಲಾದ ಖರೀದಿದಾರರು!

ಅಂತಾರಾಷ್ಟ್ರೀಯ(International) ತೈಲ(Oil) ಬೆಲೆಯಲ್ಲಿ ಶೇಕಡಾ 40% ರಷ್ಟು ದಿಢೀರ್ ಏರಿಕೆಯಾಗಿದ್ದು, ಇದರ ಅನುಗುಣವಾಗಿ ಬೃಹತ್ ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್(Diesel) ಬೆಲೆಯನ್ನು ಲೀಟರ್‌ಗೆ ಸುಮಾರು 25 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.