ಹಿಮವನ್ನು ಹೊದ್ದು ಮಲಗಿರುವ ಭೂಲೋಕದ ಸ್ವರ್ಗ `ಮನಾಲಿ’! ಮನಾಲಿ(Manali) ಭಾರತದ(India) ಹಿಮಾಚಲ ಪ್ರದೇಶ(Himachal Pradesh)ರಾಜ್ಯದಲ್ಲಿರುವ ಒಂದು ಸುಂದರ ಗಿರಿಧಾಮ.