ಅಸ್ಸಾಂನಲ್ಲಿ 100 ಹಿಮಾಲಯನ್ ಗ್ರಿಫನ್ ರಣಹದ್ದುಗಳ ಮಾರಣಹೋಮ! ಸುಮಾರು 100 ಹಿಮಾಲಯನ್ ಗ್ರಿಫನ್(Himalayan Griffan) ರಣಹದ್ದುಗಳು(Vulture) ಮಾರಣಹೋಮ ಅಸ್ಸಾಂನಲ್ಲಿ(Assam) ನಡೆದಿವೆ.