Tag: hindilanguage

actress

ಸಂಸ್ಕೃತ ರಾಷ್ಟ್ರಭಾಷೆಯಾಗಲಿ ; ನಟಿ ಕಂಗನಾ ಹೇಳಿಕೆಗೆ ಕೆಂಡಮಂಡಲವಾದ ನೆಟ್ಟಿಗರು!

ಕಂಗನಾ ರಣಾವತ್(Kangana Ranaut) ಇದೀಗ ‘ರಾಷ್ಟ್ರಭಾಷೆ’ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಮತ್ತೆ ವಿವಾದಕ್ಕೆ ಕಾರಣರಾಗಿದ್ದಾರೆ.