vijaya times advertisements
Visit Channel

history

ಇತಿಹಾಸ : ಆಳವನ್ನೇ ಅರಿಯಲು ಅಸಾಧ್ಯವಾದ ಈ ಕೆರೆಯನ್ನು ನಿರ್ಮಿಸಿದವನು ಭೀಮನಂತೆ!

ಸುಪ್ರಸಿದ್ಧ ಮೇಧಾವಿಗಳು ಹಾಗೂ ವಿಜ್ಞಾನಿಗಳೇ ಈ ಬಗ್ಗೆ ಅಧ್ಯಯನ ನಡೆಸಿ, ವಿದೇಶದ ತಂಡವೇ ಬಂದು ಪರಿಶೀಲನೆ ನಡೆಸಿದರೂ ಈ ಬಾವಿಯ ನೀರಿನ ಆಳ ಕಂಡು ಹಿಡಿಯಲು ಇದುವರೆಗೆ ಸಾಧ್ಯವಾಗಿಲ್ಲ!

ರಾಮಾಯಣದಲ್ಲಿ ಶ್ರೀರಾಮ ರಾವಣನನ್ನು ಸಂಹರಿಸಿದ ನಂತರ ತನ್ನ ಜಡೆಯನ್ನು ತೊಳೆದದ್ದು ಈ ಸ್ಥಳದಲ್ಲಿ!

ಈ ವಿಶೇಷವಾದ ಜಡಾ ತೀರ್ಥದಲ್ಲಿ ಶ್ರೀರಾಮನು ತನ್ನ ಜಡೆಯನ್ನು ತೊಳೆದಿದ್ದನು ಎನ್ನುವ ಉಲ್ಲೇಖ ಪುರಾಣಗಳಲ್ಲಿದೆ. ಹಾಗಾಗಿ ಇದಕ್ಕೆ ಜಡಾ ತೀರ್ಥ  ಎನ್ನುವ ವಿಶಿಷ್ಟ ಹೆಸರು ಬಂದಿದೆ ಎನ್ನುತ್ತದೆ ಪುರಾಣ.

ಹಳದಿ ಹಾಗೂ ಕೆಂಪು ಬಣ್ಣವನ್ನು ಹೊಂದಿರುವ ಕನ್ನಡ ಧ್ವಜದ ಇತಿಹಾಸವೇ ರೋಚಕ!

ಭಾರತದಲ್ಲಿ ಕರ್ನಾಟಕ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 6ನೇ ದೊಡ್ಡ ರಾಜ್ಯವಾಗಿದೆ. ನಮ್ಮ ನಾಡು ಕರ್ನಾಟಕದ ಸಂಕೇತವಾಗಿ ಹಳದಿ ಹಾಗೂ ಕೆಂಪು ಬಣ್ಣದ ಬಾವುಟವಿದೆ.

Mysuru

Mysuru : ಅಂಬಾರಿಯ ಮೇಲೆ ಮೆರವಣಿಗೆ ಮಾಡಿದ ಕೊನೆಯ ಮೈಸೂರು ಮಹಾರಾಜ ಯಾರು ಗೊತ್ತಾ? ; ಈ ಇತಿಹಾಸ ತಿಳಿಯಿರಿ

1969ರ ಬಳಿಕ ಅವರು ಅಂಬಾರಿಯ ಬದಲು ತಮ್ಮ ಸ್ವಂತ ಕಾರಿನಲ್ಲಿ ಬನ್ನಿ ಮಂಟಪಕ್ಕೆ ಬರುತ್ತಾರೆ. ಹೌದು, ಸ್ವಾತಂತ್ರ್ಯ ಬಂದು 22 ವರ್ಷಗಳ ಕಾಲವೂ ಮೈಸೂರು ಅರಸರೇ ದಸರಾ ಆಚರಿಸುತ್ತಿದ್ದರು.

history

ವಿಶ್ವದ ಅತೀ ದೊಡ್ಡ ಹಿಂದೂ ದೇಗುಲ ಸಂಕೀರ್ಣ ಅಂಕೋರ್ ವಾಟ್ ದೇಗುಲ!

12ನೇ ಶತಮಾನದಲ್ಲಿ ನಿರ್ಮಾಣವಾದ ದೇಗುಲ ತನ್ನ ಅಪೂರ್ವ ವಾಸ್ತುಶಿಲ್ಪದಿಂದಲೂ ಎಲ್ಲರನ್ನೂ ಕೈಬೀಸಿ ಕರೆಯುವಂತಿದೆ. ಇದು ಒಂದು ಕಾಲದಲ್ಲಿ ಅತ್ಯಂತ ವೈಭವದ ದಿನಗಳನ್ನು ಕಂಡಿದ್ದ ದೇಗುಲ ಎಂಬುದರಲ್ಲಿ ಎಳ್ಳಷ್ಟು ಸಂಶಯವಿಲ್ಲ

hindu temple

135 ವರ್ಷ ಪುರಾತನ ದೇವಿ ವಿಗ್ರಹದ ಮೇಲೆ ಚಿನ್ನ, ಗೋಡೆಯ ಮೇಲೆ 6 ಕೋಟಿ ರೂ. ನಗದು ಇಟ್ಟು ನವರಾತ್ರಿ ಪೂಜೆ

ದೇವರಿಗೆ 6 ಕೆ.ಜಿ ಚಿನ್ನ, 3 ಕೆಜಿ ಬೆಳ್ಳಿ ಮತ್ತು ರೂಪಾಯಿ ನೋಟುಗಳನ್ನು (3.5 ಕೋಟಿ ಮೌಲ್ಯದ) ದೇವಾಲಯದ ಗೋಡೆಗಳು ಮತ್ತು ನೆಲದ ಮೇಲೆ ಅಂಟಿಸಲಾಗಿದೆ.

Teacher

Savithribai Phule : ಶಿಕ್ಷಕ ತರಬೇತಿ ಪಡೆದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ!

ಆ ಕಾಲದಲ್ಲಿ ಮಹಿಳೆಯರಿಗಾಗಿ ಶಾಲೆ ಪ್ರಾರಂಭಿಸುವುದೆಂದರೆ ಸಾಮಾನ್ಯ ಸಂಗತಿಯಾಗಿರಲಿಲ್ಲ. ಈ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಯಾರೂ ಮುಂದೆ ಬರಲಿಲ್ಲ.

South africa

ಇತಿಹಾಸದ ಪುಟಗಳಲ್ಲಿ ಕಾಣಸಿಗುವ ಅತ್ಯಂತ ದುರಾದೃಷ್ಟದ ಮಹಿಳೆ ಸಾರಾ ಬಾರ್ಟ್ಮನ್! ; ಇಲ್ಲಿದೆ ಮಾಹಿತಿ

ಈಕೆ ಹೊಟ್ಟೆಂಟಾಟ್ ಜನರ ಪ್ರತಿನಿಧಿಯಾಗಿದ್ದಳು, ಈ ಜನಾಂಗದ ಮಹಿಳೆಯರ ವೈಶಿಷ್ಟ್ಯ ಎಂದರೆ, ದೇಹದ ಅಂಗಗಳು ಸ್ವಲ್ಪ ಮಟ್ಟಿಗೆ ದೊಡ್ಡ ಗಾತ್ರದಲ್ಲಿರುವುದು.

Arjuna

ಅರ್ಜುನನಿಗೆ ‘ಗುಡಾಕೇಶ’ ಎಂಬ ಹೆಸರು ಬರಲು ಕಾರಣವೇನು ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ

ವಾಸ್ತವದಲ್ಲಿ ನಿದ್ರೆಗೂ ಮನಸ್ಸಿಗೂ ನೇರ ಸಂಬಂಧವಿದೆ. ಮನಸ್ಸಿನ ಮೇಲೆ ನಿಯಂತ್ರಣವಿದ್ದರೆ ಬೇಕೆಂದಾಗ ನಿದ್ರೆ ಮಾಡಬಹುದು ಮಾತ್ರವಲ್ಲ, ಬೇಡವೆಂದಾಗ ನಿದ್ರೆಯನ್ನು ದೂರವಿಡಲೂಬಹುದು.