ಅಮೆರಿಕದಲ್ಲಿ ಪ್ರದರ್ಶನಗೊಳ್ಳುವ ವಿದೇಶಿ ಚಿತ್ರಗಳ ಮೇಲೆ ಶೇ.100 ಸುಂಕ : ಡೊನಾಲ್ಡ್ ಟ್ರಂಪ್ ಆದೇಶ
100 % Tariff on non US movies ಅಮೆರಿಕದ ಈ ತಪ್ಪು ಕ್ರಮದಿಂದ ಚೀನಾದ ಜನರು ಅಮೆರಿಕನ್ ಸಿನಿಮಾಗಳನ್ನು ಇಷ್ಟಪಡದ ಸ್ಥಿತಿ ಉಂಟಾಗಬಹುದು ಎಂದ ಚೀನಾ
100 % Tariff on non US movies ಅಮೆರಿಕದ ಈ ತಪ್ಪು ಕ್ರಮದಿಂದ ಚೀನಾದ ಜನರು ಅಮೆರಿಕನ್ ಸಿನಿಮಾಗಳನ್ನು ಇಷ್ಟಪಡದ ಸ್ಥಿತಿ ಉಂಟಾಗಬಹುದು ಎಂದ ಚೀನಾ
ಹಾಲಿವುಡ್(Hollywood) ಚಿತ್ರರಂಗದ ಹೆಸರಾಂತ ನಿರ್ದೇಶಕ ಜೇಮ್ಸ್ ಕ್ಯಾಮರೂನ್(James Cameron) ಅವರು ಭಾರತೀಯ ಚಿತ್ರರಂಗದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಹಾಲಿವುಡ್ ನಟಿ, ವ್ಯಾಂಪೈರ್ ಡೈರೀಸ್(The Vampire Diaries) ಸಿರೀಸ್‌ನಲ್ಲಿ FBI ಏಜೆಂಟ್ ರೆನೀ ವಾಕರ್ ಪಾತ್ರದಲ್ಲಿ ಮಿಂಚಿದ ಖ್ಯಾತ ನಟಿ ಅನ್ನಿ ವರ್ಶಿಂಗ್(Anne Wershing) ನಿಧನರಾಗಿದ್ದಾರೆ
2 ಬಿಲಿಯನ್ ಡಾಲರ್ ಗಳಿಕೆಯನ್ನು ಮೀರಿಸಿ, ಗಲ್ಲಾಪೆಟ್ಟಿಗೆಯಲ್ಲಿ ತನ್ನ ಕಬಳಿಕೆಯನ್ನು ಮುಂದುವರೆಸುವ ಮುಖೇನ ಹೊಸ ದಾಖಲೆಯನ್ನು ನಿರ್ಮಿಸಿದೆ.
ಹಾಲಿವುಡ್ ಸ್ಟಾರ್ ಭಾರತದ ಮೇಲೆ ಇವರು ವಿಶೇಷ ಪ್ರೀತಿ, ಇದೇ ಕಾರಣದಿಂದ, ತಮ್ಮ ಮುದ್ದಿನ ಮಗಳಿಗೆ ‘ಇಂಡಿಯಾ ರೋಸ್’ (India Rose-Chris Hemsworth) ಎಂದು ನಾಮಕರಣ.
ಅಂಬರ್ ಮುಖವು 91.85% ನಿಖರವಾಗಿದೆ ಎಂದು ಬ್ರಿಟಿಷ್ ಕಾಸ್ಮೆಟಿಕ್ ಸರ್ಜನ್(British Cosmetic Surgeon) ಡಾ. ಜೂಲಿಯನ್ ಡಿ ಸಿಲ್ವಾ ಅವರು ಅಧ್ಯಯನವೊಂದರಲ್ಲಿ ತಿಳಿಸಿದ್ದಾರೆ.
ಒಂದು ದೊಡ್ಡ ಮಟ್ಟದ ಸೆನ್ಸೇಷನ್ನ್ನೇ ಕ್ರಿಯೇಟ್ ಮಾಡಿದ್ದ ಹಾಲಿವುಡ್(Hollywood) ‘ಅವತಾರ್’(Avathar) ಸಿನಿಮಾದ ಸೀಕ್ವೆಲ್ ಇದೇ ಡಿಸೆಂಬರ್ ನಲ್ಲಿ ತೆರೆ ಕಾಣಲು ಸಜ್ಜಾಗಿದೆ.