ಆರೂವರೆ ವರ್ಷ ಸಿಎಂ ಆಗಿರೋ ತಾವು ಯಾವುದಾದರೂ ಯೋಜನೆಗೆ ಅಂಬೇಡ್ಕರ್ ಹೆಸರಿಟ್ಟಿದ್ದೀರಾ? – ಸಿದ್ದುಗೆ ಅಶೋಕ ಪ್ರಶ್ನೆ
ಕುರ್ಚಿಗಾಗಿ, ಅಧಿಕಾರಕ್ಕಾಗಿ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ದುಂಬಾಲು ಬೀಳುವ ತಮಗೆ, ಇಂದಿರಾ ಕ್ಯಾಂಟೀನ್ ಬದಲು ಅಂಬೇಡ್ಕರ್ ಕ್ಯಾಂಟೀನ್ ಎಂದು ಹೆಸರಿಡಬಹುದಾಗಿತ್ತು