Tag: honey

Honey Bee

ಒಂದು ದಿನಕ್ಕೆ ಸುಮಾರು 2000 ಮೊಟ್ಟೆಯಿಡುವ ರಾಣಿ ಜೇನಿನ ಜೀವನವೇ ವಿಸ್ಮಯಗಳ ಗೂಡು!

ಜೇನು ಹುಳಕ್ಕೆ ಮೂರು ಜೋಡಿಯ ಕಾಲುಗಳಿವೆ, ಕೊನೆಯ ಕಾಲುಗಳಲ್ಲಿ ಪರಾಗ ಬುಟ್ಟಿ ಇರುತ್ತದೆ. ಬೇರೆ ಕೀಟಗಳಲ್ಲಿ ಇದು ಇರುವುದಿಲ್ಲ ಎನ್ನುವುದು ವಿಶೇಷ.

honey

ನಾಲಿಗೆಗೆ ಮಾತ್ರ ಸಿಹಿಯಲ್ಲ, ಆರೋಗ್ಯಕ್ಕೂ ಸಿಹಿ ಈ ಜೇನುತುಪ್ಪ ; ಜೇನು ಸೇವನೆ ಎಷ್ಟು ಪ್ರಯೋಜನ ಇಲ್ಲಿದೆ ಉತ್ತರ!

ಜೇನುತುಪ್ಪವನ್ನು(Honey) ಯಾರು ತಾನೇ ಬೇಡ ಎಂದು ಹೇಳುತ್ತಾರೇ ಹೇಳಿ? ಪ್ರಪಂಚದಲ್ಲಿ ಎಕ್ಸ್ಪೈರಿ ಡೇಟ್(Expiry Date) ಇಲ್ಲದೇ ಇರುವ ಏಕೈಕ ವಸ್ತು ಅಂದ್ರೆ ಅದು ಜೇನುತುಪ್ಪ.