Tag: honeymoon

mouni

ಕಾಶ್ಮೀರದಲ್ಲಿ ಹನಿಮೂನ್ ಕ್ಷಣಗಳನ್ನು ಕಳೆಯುತ್ತಿರುವ ಮೌನಿ ರಾಯ್!

ಒಂದೆರೆಡು ವಾರಗಳ ಹಿಂದೆಯಷ್ಟೇ ಮದುವೆಯಾದ ನಟಿ ಮೌನಿ ರಾಯ್ ಸದ್ಯ ಬಿಡುವಿಲ್ಲದಂತೆ ತಮ್ಮ ಹನಿಮೂನ್ ಕ್ಷಣಗಳನ್ನು ಪತಿ ಸೂರಜ್ ನಂಬಿಯಾರ್ ಜೊತೆ ಕಾಶ್ಮೀರದ ಚಳಿಯಲ್ಲಿ ಕಳೆಯುತ್ತಿದ್ದಾರೆ.