Tag: hospital scam

ಕರ್ನಾಟಕದ ಸರಕಾರದ  ಆರೋಗ್ಯ ಇಲಾಖೆಯ ಕರ್ಮಕಾಂಡ ಬಯಲು!  ಸರಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಖಾಸಗಿ ಆಸ್ಪತ್ರೆಗೆ ನೇಮಿಸಿದ  ಒಳ ಮರ್ಮ ಏನು.?

ಕರ್ನಾಟಕದ ಸರಕಾರದ ಆರೋಗ್ಯ ಇಲಾಖೆಯ ಕರ್ಮಕಾಂಡ ಬಯಲು! ಸರಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಖಾಸಗಿ ಆಸ್ಪತ್ರೆಗೆ ನೇಮಿಸಿದ ಒಳ ಮರ್ಮ ಏನು.?

ಬಡವರ ಪಾಲಿನ ರಕ್ಷಕನಂತಿರುವ ಸರ್ಕಾರಿ ಆಸ್ಪತ್ರೆಗಳನ್ನು ಇನ್ನಷ್ಟು ಬಲಪಡಿಸುವ ಬದಲು ತನ್ನ ಅರೋಗ್ಯ ಮಿತ್ರರನ್ನು ಖಾಸಗಿ ಆಸ್ಪತ್ರೆಗಳಿಗೆ ನಿಯೋಜಿಸಿರುವ ಹಿಂದಿನ ಉದ್ದೇಶ ಏನು?