
ಶುದ್ಧ ನೀರು ಎಂದು ಸಾಬೀತುಪಡಿಸಲು ಕಲುಷಿತ ನೀರು ಕುಡಿದ ಕಾರಣಕ್ಕೆ ಪಂಜಾಬ್ ಸಿಎಂ ಆಸ್ಪತ್ರೆಗೆ ಹೋಗಿದ್ದು : ಅಶೋಕ್ ಸ್ವೇನ್
ಭಗವಂತ್ ಮಾನ್ ಅವರು ಹೊಟ್ಟೆನೋವು ಎಂದು ತೀವ್ರ ಅಸ್ವಸ್ಥಗೊಂಡ ನಂತರ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಯಿತು
ಭಗವಂತ್ ಮಾನ್ ಅವರು ಹೊಟ್ಟೆನೋವು ಎಂದು ತೀವ್ರ ಅಸ್ವಸ್ಥಗೊಂಡ ನಂತರ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಯಿತು
ದಕ್ಷಿಣ ಆಫ್ರಿಕಾದ(South Africa) ಈ ಮಹಿಳೆ(Women) ಸುದ್ದಿಯಲ್ಲಿದ್ದಾರೆ. 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್(Gosium Thamara Sithol) ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ
ತೆಲಂಗಾಣ(Telangana) ರಾಜ್ಯದ ಮುಖ್ಯಮಂತ್ರಿಗಳಾದ(Chief Minister) ಕೆ. ಚಂದ್ರಶೇಖರ್ ರಾವ್(K. Chandrashekhar Rao) ಅವರು ಅನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆ ಗೇಟ್ ಒಳಗೆ ಹೋದರೆ ಸಾಕು ಇಲ್ಲಿ ಕಾಣಿಸೋದು ಸ್ವಚ್ಛತೆ ಅಲ್ಲ, ಬದಲಿಗೆ ರಾಶಿ ರಾಶಿ ಬಿಯರ್ ಬಾಟಲಿಗಳು. ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ಹೋದರೆ ಸಾಕು ಮದ್ಯದ ಅಂಗಡಿಯಂತೆ ಬಿಯರ್ ಬಾಟಲಿಗಳು ತುಂಬಿ ಹೋಗಿವೆ.
ಮರದ ಕೊಂಬೆಯೊಂದು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಕಂದಮ್ಮನ ಮೇಲೆ ದಿಢೀರ್ ಬಿದ್ದ ಪರಿಣಾಮ, ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು
ಭಾರತದ ಖ್ಯಾತ ಗಾಯಕಿ, ಹಿನ್ನಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಇಂದು ಮತ್ತೆ ತೀವ್ರ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಿಲಾಗಿದೆ.