ರಾಜ್ಯದ ಹವಮಾನ ವರದಿ ಪ್ರಕಟ ; ನಿಮ್ಮ ಜಿಲ್ಲೆಯಲ್ಲಿ ತಾಪಮಾನ ಎಷ್ಟಿದೆ ಇಲ್ಲಿದೆ ಮಾಹಿತಿ!
ಇಂದು ರಾಜ್ಯದ ಹವಮಾನ ವರದಿ(Weather Report) ನವೀಕರಣದೊಂದಿಗೆ ಪ್ರಕಟವಾಗಿದ್ದು, ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಹವಮಾನ ಎಷ್ಟು ದಾಖಲಾಗಿದೆ ಎಂಬ ಮಾಹಿತಿಯನ್ನು ತಿಳಿಯೋಣ ಮುಂದೆ ಓದಿ.
ಇಂದು ರಾಜ್ಯದ ಹವಮಾನ ವರದಿ(Weather Report) ನವೀಕರಣದೊಂದಿಗೆ ಪ್ರಕಟವಾಗಿದ್ದು, ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಹವಮಾನ ಎಷ್ಟು ದಾಖಲಾಗಿದೆ ಎಂಬ ಮಾಹಿತಿಯನ್ನು ತಿಳಿಯೋಣ ಮುಂದೆ ಓದಿ.
ಕಟ್ಟಡ ನಿರ್ಮಾಣ ಕಾರ್ಮಿಕ ಯೋಗೇಂದ್ರ ಟುಂಡ್ರೆ ಅವರಿಗೆ ಹೊಸದಿಲ್ಲಿಯ(NewDelhi) ಹೊರವಲಯದಲ್ಲಿರುವ ಕಟ್ಟಡದ ನಿವೇಶನದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ.
ಸೂರ್ಯನು(Sun) ಜೀವದಾತ, ಆತನಿಲ್ಲದೇ ಭೂಮಿಯ(Earth) ಮೇಲೆ ಯಾವುದೇ ಚಟುವಟಿಕೆಗಳು ನಡೆಯಲೂ ಸಾಧ್ಯವಿಲ್ಲ. ಹಾಗಾದ್ರೆ ಸೂರ್ಯನ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿಗಳನ್ನು ತಿಳಿದುಕೊಳ್ಳೋಣ.
ನಮ್ಮ ತ್ವಚೆಗೆ ರಕ್ಷಣೆಯನ್ನು ಕೂಡ ಈ ಸಮಯದಲ್ಲಿ ನಮ್ಮ ಅನುಕೂಲತೆಗೆ ತಕ್ಕಂತೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
ಬಾಲಿವುಡ್ ಅಂಗಳದಲ್ಲಿ ಸದ್ಯ ಸಿಕ್ಕಾಪಟ್ಟೆ ಹಾಟ್ ಆಗಿರುವ ನಟಿ ಎಂದರೆ ಅದು ಎಂ.ಎಸ್.ಧೋನಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದಿಶಾ ಪಟಾನಿ.