ಕೇವಲ 1 ರೂ.ಗೆ ಹೊಟ್ಟೆ ತುಂಬಾ ಶುಚಿ-ರುಚಿಯಾದ ಊಟ ನೀಡುವ ಕೆ.ಬಿ.ಎಲ್ ಕ್ಯಾಂಟೀನ್ ; ಇದು ಎಲ್ಲಿದೆ ಗೊತ್ತಾ?
ಒಂದು ರೂಪಾಯಿ ನಾಣ್ಯದ ಸರಿಯಾದ ಬೆಲೆ ತಿಳಿಯದವರ ಮಧ್ಯೆ ಒಂದು ಹೊತ್ತಿನ ಹಸಿವನ್ನು ನೀಗಿಸಲು ಸಾಧ್ಯವಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಒಂದು ರೂಪಾಯಿ ನಾಣ್ಯದ ಸರಿಯಾದ ಬೆಲೆ ತಿಳಿಯದವರ ಮಧ್ಯೆ ಒಂದು ಹೊತ್ತಿನ ಹಸಿವನ್ನು ನೀಗಿಸಲು ಸಾಧ್ಯವಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಈಗ ಹೊಟೇಲ್ನವರೇ ನಿರ್ದಿಷ್ಟ ಮೊತ್ತದ ಟಿಪ್ಸ್ ನಿಗದಿ ಮಾಡಿ ಅದನ್ನು ಸರ್ವಿಸ್ ಚಾರ್ಜ್ ರೂಪದಲ್ಲಿ ಗ್ರಾಹಕರಿಂದ ವಸೂಲಿ ಮಾಡುತ್ತಾರೆ.
ಕಡಿಮೆ ದರದಲ್ಲಿ ಆಹಾರ ಸಿಗುತ್ತದೆ ಎನ್ನುವುದು ನಿಜ, ಒಂದಿಷ್ಟು ಮಂದಿ ಸ್ವಯಂ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ, ಇವೆಲ್ಲಾ ಸ್ವಾಗತಾರ್ಹ ಬೆಳವಣಿಗೆಗಳೇ.