
ಅದೃಷ್ಟ ಅಂದ್ರೆ ಇದೇ ನೋಡ್ರಿ ; ಕೊನೆ ಕ್ಷಣದಲ್ಲಿ ಕೋಟ್ಯಾಧಿಪತಿಯಾದ ಬಡ ವ್ಯಕ್ತಿ!
ಮನೆಯ ಟೋಕನ್ ಹಣ ಸ್ವೀಕರಿಸುವ ಎರಡು ಗಂಟೆಗಳ ಮೊದಲು ಅವರಿಗೆ 1 ಕೋಟಿ ರೂಪಾಯಿಯ ಲಾಟರಿ ಬಹುಮಾನ ಬಂದಿದೆ.
ಮನೆಯ ಟೋಕನ್ ಹಣ ಸ್ವೀಕರಿಸುವ ಎರಡು ಗಂಟೆಗಳ ಮೊದಲು ಅವರಿಗೆ 1 ಕೋಟಿ ರೂಪಾಯಿಯ ಲಾಟರಿ ಬಹುಮಾನ ಬಂದಿದೆ.
ಕಳೆದ 4 ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನ ಹಿರೇ ಪಾಳ್ಯ ಗ್ರಾಮದ ಸುಮಾರು 13 ಮನೆಗಳು ಹಾನಿಗೊಳಗಾಗಿದ್ದು, ಮನೆಗಳು ನೆಲಸಮಗೊಂಡಿದೆ.
ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ವಾಗ್ದಾಳಿ ಮುಂದುವರೆದಿದ್ದು, AAP ಮುಖ್ಯಸ್ಥನ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಬೀರ ಆರೋಪ ಮಾಡಿದ್ದಾರೆ.
ಡಿಗೆರೆ ಕಸಬಾ ವಲಯದ ಹೆಸ್ಗಲ್ ಗ್ರಾಮದ ಬಿಳಗುಳ ನಿವಾಸಿ ಶ್ರೀಮತಿ ಕಲಾವತಿಯವರ ಮನೆ ಕುಸಿದು ಬಿದ್ದು ಹಾನಿಗೊಳಗಾಗಿತ್ತು . ಇದನ್ನು ಗಮನಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕ ಪ್ರವೀಣ್ ಪೂಜಾರಿ ಅವರು ಯೋಜನಾಧಿಕಾರಿ ಗಮನಕ್ಕೆ ತಂದು ಅವರ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಖಾವಂದರಿಗೆ ಮನವಿಯನ್ನು ಕೂಡ ಸಲ್ಲಿಸಲಾಗಿತ್ತು.