Tag: Hubballi-Dharwad

ಈದ್ಗಾ ಮೈದಾನ ಪಾಲಿಕೆಗೆ ಸೇರಿದ್ದು, ಅಲ್ಲಿ ಗಣೇಶೋತ್ಸವ ನಡೆಸಬಹುದು : ಹೈಕೋರ್ಟ್

ಈದ್ಗಾ ಮೈದಾನ ಪಾಲಿಕೆಗೆ ಸೇರಿದ್ದು, ಅಲ್ಲಿ ಗಣೇಶೋತ್ಸವ ನಡೆಸಬಹುದು : ಹೈಕೋರ್ಟ್

ಮಹತ್ವದ ಬೆಳವಣಿಗೆಯಲ್ಲಿ ಹುಬ್ಬಳ್ಳಿಯ (Hubballi) ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವುದಕ್ಕೆ ಹೈಕೋರ್ಟ್ ಧಾರವಾಡ ಪೀಠ ಅನುಮತಿ ನೀಡಿದೆ.