ಪತ್ನಿಯ ಕೆಲಸದ ಬಗ್ಗೆ ಅಸಮಾಧಾನ ; ಹಿಗ್ಗಾಮುಗ್ಗಾ ಥಳಿಸಿ, ವೀಡಿಯೋ ಮಾಡಿ ಆನ್‌ಲೈನ್ ನಲ್ಲಿ ಬಿಟ್ಟ ಪತಿ!
ವೀಡಿಯೋ ಸಂಪೂರ್ಣ ಪರಿಶೀಲಿಸಿದಾಗ ತಿಳಿದುಬಂದದ್ದು, ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದ ಪತಿ ದಿಲೀಪ್, ಪತ್ನಿ ತಾನು ಕೆಲಸಕ್ಕೆ ಹೋಗುವುದಿಲ್ಲ, ಬಿಡುತ್ತೇನೆ ಎಂದು ಕೈಮುಗಿದು ಕೇಳಿಕೊಂಡಾಗ ಬಿಟ್ಟಿದ್ದಾನೆ.