ಪತಿಯ ಪ್ರಾಣ ಉಳಿಸಿಕೊಳ್ಳಲು ಮ್ಯಾರಥಾನ್ ಓಡಿ, ಹಣ ಗೆದ್ದ 65 ವಯಸ್ಸಿನ ‘ಲತಾ ಖರೆ’
ತನ್ನ ಗಂಡನ ಜೀವನವನ್ನು ಉಳಿಸಿಕೊಂಡ ಶ್ರೀಮತಿ ಲತಾ ಭಗವಾನ್ ಖರೆಯ(Lata Bhagwan Kare) ಸಾಹಸಗಾಥೆಯು ಇಂದಿನ ಯುವಜನತೆಗೆ ಮಾದರಿಯಾಗಿದೆ.
ತನ್ನ ಗಂಡನ ಜೀವನವನ್ನು ಉಳಿಸಿಕೊಂಡ ಶ್ರೀಮತಿ ಲತಾ ಭಗವಾನ್ ಖರೆಯ(Lata Bhagwan Kare) ಸಾಹಸಗಾಥೆಯು ಇಂದಿನ ಯುವಜನತೆಗೆ ಮಾದರಿಯಾಗಿದೆ.
ಮಂಗಳವಾರ ಕೂಡ ಹೀಗೆ ಜಗಳವಾಡಿ ನೀನು ಸತ್ತರೆ ಸಮಸ್ಯೆಯೆಲ್ಲಾ ಪರಿಹಾರವಾಗುತ್ತದೆ ಎಂದು ಗಂಡ ದೂಷಿಸಿದ್ದು, ಇದರಿಂದ ಮನನೊಂದ ಪತ್ನಿ, ಗಂಡನ ಎದುರೇ ಸೀರೆಯಿಂದ ಫ್ಯಾನ್ಗೆ ನೇಣುಹಾಕಿಕೊಂಡಿದ್ದಾಳೆ