ತಿರುಮಲ ಲಡ್ಡು ಪ್ರಸಾದ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್; ದೇಶದ 4 ಪ್ರಮುಖ ಡೈರಿ ಮುಖ್ಯಸ್ಥರ ಬಂಧಿಸಿದ ಸಿಬಿಐ
Big twist in Tirumala Laddu Prasa case ವೈಷ್ಣವಿ ಡೈರಿಯು ಭೋಲೆ ಬಾಬಾ ಡೈರಿಯ ತುಪ್ಪ ಪೂರೈಕೆಯ ನಿಯಮಗಳನ್ನು ತಿರುಚಿರುವುದು ಬೆಳಕಿಗೆ ಬಂದಿದೆ
Big twist in Tirumala Laddu Prasa case ವೈಷ್ಣವಿ ಡೈರಿಯು ಭೋಲೆ ಬಾಬಾ ಡೈರಿಯ ತುಪ್ಪ ಪೂರೈಕೆಯ ನಿಯಮಗಳನ್ನು ತಿರುಚಿರುವುದು ಬೆಳಕಿಗೆ ಬಂದಿದೆ
ರಾಮೋಜಿ ಫಿಲ್ಮ್ ಸಿಟಿ (Ramoji Film City)ಯ ಸ್ಥಾಪಕರಾದ ರಾಮೋಜಿ ರಾವ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ ಇತ್ತೀಚೆಗೆ ತನ್ನ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಜಾಲವನ್ನು ಟೆಕ್ ರಾಜಧಾನಿ ಬೆಂಗಳೂರಿನಿಂದ ವಿಸ್ತರಿಸಿದೆ.
ನಾವು ಯಾರಿಗೂ ತೊಂದರೆಯನ್ನೂ ನೀಡುವುದಿಲ್ಲ. ಆದರೆ ಯಾರಾದರೂ ನಮ್ಮನ್ನು ಚುಡಾಯಿಸಿದರೆ, ಅವರನ್ನು ನಾವು ಬಿಡುವುದಿಲ್ಲ.
ಶಿವಾನಂದ್ ಪಾಟೀಲ್ ಕಾಲಿನ ಕೆಳಗೆ ನೋಟುಗಳಿರುವ ಫೋಟೋ ಈಗ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಚಿವರ ವರ್ತನೆಗೆ ಟೀಕೆ ವ್ಯಕ್ತವಾಗಿದೆ.
ಮಾರುಕಟ್ಟೆಯಲ್ಲಿ ಅನೇಕ ತಿಂಡಿ ಅಂಗಡಿ ಮಾಲೀಕರು ಕಲಬೆರಕೆ ಪದಾರ್ಥಗಳನ್ನು ಬಳಸಿ ಸಿಹಿತಿಂಡಿಗಳನ್ನು ತಯಾರಿಸಿ ಲಾಭ ಗಳಿಸುತ್ತಿದ್ದಾರೆ.
ಹೈದರಾಬಾದ್‌ನಲ್ಲಿ ಗ್ರಾಹಕರ ಸಾಕು ನಾಯಿಯ ದಾಳಿಯನ್ನು ತಪ್ಪಿಸಲು ಡೆಲಿವರಿ ವ್ಯಕ್ತಿಯನ್ನು ಕಟ್ಟಡದಿಂದ ಜಿಗಿಯಲು ಒತ್ತಾಯಿಸಿದ ಎರಡು ಘಟನೆಗಳು ನಡೆದಿವೆ.
ಪಾಕಿಸ್ತಾನದಲ್ಲಿ ಶವವನ್ನು ಕೂಡ ಅತ್ಯಾಚಾರ ಮಾಡಬಹುದು ಎಂಬ ಭೀತಿಯಿಂದ ಸಮಾಧಿಗಳಿಗೆ ಬೀಗ ಜಡಿಯುತ್ತಿದ್ದಾರೆ
ಟಿಆರ್ಎಸ್ ನಾಯಕನ ಹತ್ಯೆಯ ಯತ್ನಕ್ಕೆ ಸಿಲುಕಿದ ನಿಶಾ ಎಂಬ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ವರದಿ ಹೇಳಿದೆ.
ಪಾಕಿಸ್ತಾನವು ಹೈದರಾಬಾದ್ ಸ್ವತಂತ್ರ ರಾಷ್ಟ್ರವೆಂದು ಮಾನ್ಯ ಮಾಡಿದ ಮೊದಲ ದೇಶವಾಯಿತು. ಪರೋಕ್ಷವಾಗಿ ಬ್ರಿಟನ್ ಕೂಡಾ ಇದಕ್ಕೆ ನೆರವು ನೀಡಿತ್ತು.