ಹೊಗೆ ಐಸ್ ಕ್ರೀಮ್! ತಿಂದ್ರೆ ಹೊಗೇನೇ ! ಆಕರ್ಷಣೆಗೆ ಮರುಳಾಗಿ ಸ್ಮೋಕ್ ಐಸ್‌ಕ್ರೀಮ್ ತಿಂದ್ರೆ ಕಂಟಕ ಕಟ್ಟಿಟ್ಟ ಬುತ್ತಿ
ಇನ್ನು ನಮ್ಮ ಶರೀರ ಸಾಮಾನ್ಯವಾಗಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುತ್ತದೆ. ಇನ್ನು ನಾವು ಸೇವಿಸುವ ಐಸ್ ಕ್ರೀಮ್ ನಲ್ಲಿ ಬಳಸುವ ನೈಟ್ರೋಜನ್ -196c ಹೊಂದಿರುತ್ತದೆ.
ಇನ್ನು ನಮ್ಮ ಶರೀರ ಸಾಮಾನ್ಯವಾಗಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುತ್ತದೆ. ಇನ್ನು ನಾವು ಸೇವಿಸುವ ಐಸ್ ಕ್ರೀಮ್ ನಲ್ಲಿ ಬಳಸುವ ನೈಟ್ರೋಜನ್ -196c ಹೊಂದಿರುತ್ತದೆ.
ಕೊತ್ತಂಬರಿ ಪ್ರಿಯರಿಗೆ ಹೊಸ ಮಾದರಿಯಲ್ಲಿ ಸಿಗಲಿದೆ ತಿನಿಸು. ಹೌದು, ಈ ಜಗತ್ತು ದಿನದಿಂದ ದಿನಕ್ಕೆ ಒಂದಲ್ಲ ಒಂದು ರೀತಿ ತಿನಿಸುಗಳಲ್ಲಿ ವಿಶೇಷ ಬದದಲಾವಣೆಯನ್ನು ಮಾಡುತ್ತಲೇ ಇರುತ್ತದೆ.