ದಲಿತ ವಿದ್ಯಾರ್ಥಿಗೆ ಕಿರುಕುಳ ಮತ್ತು ತಾರತಮ್ಯ: ಬಾಂಬೆ ಐಐಟಿಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ
18 ವರ್ಷದ ವಿದ್ಯಾರ್ಥಿ ದರ್ಶನ್ ಸೋಲಂಕಿ(Darshan Solanki) ಹಾಸ್ಟೆಲ್ ಕಟ್ಟಡದ 7 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
18 ವರ್ಷದ ವಿದ್ಯಾರ್ಥಿ ದರ್ಶನ್ ಸೋಲಂಕಿ(Darshan Solanki) ಹಾಸ್ಟೆಲ್ ಕಟ್ಟಡದ 7 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನ್ಯಾಯಾಲಯವು ನೀತಿಯ ಡೊಮೇನ್‌ಗೆ ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಅರ್ಜಿಯು "ಪ್ರಜಾ ಹಿತಾಸಕ್ತಿ ದಾವೆ" ಎಂದು ತೋರುತ್ತಿದೆ ಎಂದು ಪೀಠ ಹೇಳಿದೆ.