Tag: illegal

ಮಕ್ಕಳಿಗೆ ಅಡ್ಮಿಷನ್ ಮಾಡೋ ಮುನ್ನ ಎಚ್ಚರ ! ಕರ್ನಾಟಕದಲ್ಲಿವೆ ಒಟ್ಟು 1,600 ಅನಧಿಕೃತ ಶಾಲೆಗಳು

ಮಕ್ಕಳಿಗೆ ಅಡ್ಮಿಷನ್ ಮಾಡೋ ಮುನ್ನ ಎಚ್ಚರ ! ಕರ್ನಾಟಕದಲ್ಲಿವೆ ಒಟ್ಟು 1,600 ಅನಧಿಕೃತ ಶಾಲೆಗಳು

ರಾಜ್ಯದಲ್ಲಿವೆ 1,600 ಅನಧಿಕೃತ ಶಾಲೆಗಳು. ನೀವು ಯಾವುದೇ ಮಾಹಿತಿ ಇಲ್ಲದೆ ನಿಮ್ಮ ಮಕ್ಕಳನ್ನು ಈ ಶಾಲೆಗಳಿಗೆ ಸೇರಿಸಿದ್ರೆ ನೀವು ಸಮಸ್ಯೆಗೆ ಸಿಲುಕೋದು ಗ್ಯಾರಂಟಿ

Primeminister

‘ನ್ಯಾಯ ಸಿಗದಿದ್ರೆ ಭಯೋತ್ಪಾದಕರಾಗುತ್ತೇವೆ’ ; ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ನೊಂದ PSI ಅಭ್ಯರ್ಥಿಗಳು!

ಪಿಎಸ್‍ಐ ನೇಮಕಾತಿಯಲ್ಲಿ(PSI Recruitment Exam) ನಡೆದಿರುವ ಅಕ್ರಮದ(Illegal) ಕುರಿತು ಸಿಬಿಐ ಅಧಿಕಾರಿಗಳು(CBI Officers) ತನಿಖೆ ನಡೆಸುತ್ತಿದ್ದಾರೆ.

KMF

ಕೆಎಂಎಫ್ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ; ಕೆಎಂಎಫ್ ಅಧ್ಯಕ್ಷರು ಸೇರಿ ಮೂವರಿಗೆ ನೋಟಿಸ್!

ನ್ಯೂಸ್ ನಾಪ್ ಡಿಜಿಟಲ್ ಸುದ್ದಿ ಪ್ರಕಟಿಸಿರುವ ವರದಿ ಅನುಸಾರ, ಕೆಎಂಎಫ್(KMF) ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

fishing

ಮೀನಿನ ಸಂತತಿಯೇ ನಾಶ ಮಾಡುವ `ಬೆಳಕಿನ ಮೀನುಗಾರಿಕೆಗೆ’ ಪರವಾನಗಿ ನೀಡಿದವರಾರು?

ನಾಡದೋಣಿ ಮೀನುಗಾರರಿಗೆ ಎರಡೆರಡು ಕಡೆಯಿಂದ ಹೊಡೆತ ಬೀಳುತ್ತಿದೆ. ಮೊದಲಿಗೆ ಸರಿಯಾದ ಸಮಯದಲ್ಲಿ ಸೀಮೆಎಣ್ಣೆ ಸಿಗುತ್ತಿಲ್ಲ. ಹೀಗಾಗಿ ದೋಣಿಯನ್ನು ನಿಲ್ಲಿಸಬೇಕಾದ ಪ್ರಸಂಗ ಒದಗಿ ಬಂದಿದೆ.