Tag: import

russia

ರಷ್ಯಾದಿಂದ ತೈಲ ಖರೀದಿ ಕುರಿತು ಸದ್ಯ ಯಾವ ಯೋಜನೆಯೂ ಇಲ್ಲ : ಭಾರತ!

ಇತರ ಯಾವುದೇ ದೇಶದಿಂದ ಭಾರತೀಯ ರೂಪಾಯಿ(Indian Rupee) ಮೌಲ್ಯವನ್ನು ಬಳಸಿ ತೈಲವನ್ನು ಖರೀದಿಸುವುದಿಲ್ಲ ಎಂದು ಕಿರಿಯ ತೈಲ ಸಚಿವರು(Junior Oil Minister) ಸೋಮವಾರ ಸಂಸತ್ತಿಗೆ ತಿಳಿಸಿದ್ದಾರೆ.

ಚೀನಾ ವಸ್ತುಗಳು ಬೇಡ ಎಂದಿದ್ದರು ಕೂಡ, ಕಳೆದ ವರ್ಷ 100 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಕೊಂಡಿತ್ತು ಭಾರತ.!

ಚೀನಾ ವಸ್ತುಗಳು ಬೇಡ ಎಂದಿದ್ದರು ಕೂಡ, ಕಳೆದ ವರ್ಷ 100 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಕೊಂಡಿತ್ತು ಭಾರತ.!

2020 ರಲ್ಲೇ ಚೀನಾ ವಸ್ತುಗಳು ಬೇಡ ಎಂಬ ನಿರ್ಧಾರಕ್ಕೆ ಬಂದಿತ್ತು ಭಾರತ. ಈ ಮೂಲಕ ಚೀನಾ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳನೆಲ್ಲಾ ಸ್ಥಗಿತಗೊಳಿಸಬೇಕು ಎಂಬುದು ದೃಢವಾಗಿತ್ತು.