Tag: Imran Khan

Pakistan

ಇಮ್ರಾನ್ ಖಾನ್ ಚೀನಾ ವಿರೋಧಿಯಾಗಿದ್ದರು, ಪಾಕ್ ಮತ್ತು ಚೀನಾ ಸಂಬಂಧ ಉತ್ತಮವಾಗಿರಲಿಲ್ಲ : ವರದಿ

ಇಮ್ರಾನ್ ಖಾನ್(Imran Khan) ಮತ್ತು ಚೀನಾ(China) ನಡುವೆ ಉತ್ತಮ ಸಂಬಂಧ ಇರಲಿಲ್ಲ. ಇಮ್ರಾನ್‌ ಖಾನ್‌ ಚೀನಾ ವಿರೋಧಿಯಾಗಿದ್ದರು ಎಂಬ ರಹಸ್ಯ ವರದಿಯೊಂದು ಬಹಿರಂಗವಾಗಿದೆ.