Tag: imrankhan

pakistan

‘ಕತ್ತೆ ಕತ್ತೆಯಾಗಿಯೇ ಇರುತ್ತೆ’ ; ವೈರಲ್ ಆಯ್ತು ಪಾಕಿಸ್ತಾನದ ಮಾಜಿ ಪ್ರಧಾನಿಯ ‘ಕತ್ತೆ’ ಹೇಳಿಕೆ!

ಪಾಕಿಸ್ತಾನದ(Pakistan) ಮಾಜಿ ಪ್ರಧಾನಿ(Former Primeminister) ಇಮ್ರಾನ್ ಖಾನ್(Imran Khan) ಅವರು ಬ್ರಿಟನ್‌ನಲ್ಲಿ ಇರುವ ಕುರಿತು ಕಾಮೆಂಟ್ ಮಾಡುವ ಮೂಲಕ ಮತ್ತೊಮ್ಮೆ ನೆಟಿಜನ್‌ಗಳ ಗಮನ ಸೆಳೆದಿದ್ದಾರೆ.

imran khan

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಧರ್ಮನಿಂದನೆ ಆರೋಪ ; ಶೀಘ್ರವೇ ಬಂಧಿಸಲಾಗುವುದು ಎಂದು ಸಚಿವ!

ಫೈಸಲಾಬಾದ್‌ನಲ್ಲಿ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್(Imran Khan) ಮತ್ತು ಇತರರ ವಿರುದ್ಧ ಧರ್ಮನಿಂದನೆಯ ಪ್ರಕರಣವನ್ನು ದಾಖಲಿಸಲಾಗಿದೆ.

imran khan

ವಿಶ್ವದ ಯಾವುದೇ ಮಹಾಶಕ್ತಿಯೂ ಭಾರತಕ್ಕೆ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ : ಇಮ್ರಾನ್ ಖಾನ್!

ಭಾರತದ ಹಿತಾಸಕ್ತಿಗಳಿಗೆ ವಿರುದ್ದವಾಗಿ ಜಗತ್ತಿನ ಯಾವುದೇ ಮಹಾಶಕ್ತಿಯೂ ಭಾರತಕ್ಕೆ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ(Pakistan) ಪ್ರಧಾನಿ(Primeminister) ಇಮ್ರಾನ್ ಖಾನ್(Imran Khan) ಹೇಳಿದ್ದಾರೆ.

imrankhan

ಪಾಕಿಸ್ತಾನದಲ್ಲಿ ಏನಾಯಿತು ; ಇಮ್ರಾನ್ ಖಾನ್ ಮುಂದಿನ ಅಸ್ತ್ರವೇನು?

ಇಮ್ರಾನ್ ಖಾನ್(Imran Khan) ಮತ್ತು ಅಧ್ಯಕ್ಷ ಆರಿಫ್ ಅಲ್ವಿಯವರ(Aarif alwi) ರಾಜಕೀಯ(Political) ಗೊಂದಲಗಳು ನಿಮಿಷ, ನಿಮಿಷಕ್ಕೂ ರಾಜಕೀಯ ಅಖಾಡದಲ್ಲಿ ಆಶ್ಚರ್ಯವನ್ನುಂಟುಮಾಡುತ್ತಿವೆ.

pakistan

56 ಮುಸ್ಲಿಂ ದೇಶಗಳಿದ್ದರು ಕಾಶ್ಮೀರಕ್ಕಾಗಿ ಏನೂ ಮಾಡಲಾಗಲಿಲ್ಲ : ಇಮ್ರಾನ್ ಖಾನ್!

ಜಮ್ಮು ಕಾಶ್ಮೀರದ(Jammu Kashmir) ಜನತೆ ದಶಕಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರ ಹಕ್ಕುಗಳಿಗಾಗಿ ಅವರು ಏಳು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ.