ಹಣದುಬ್ಬರ ನಿಯಂತ್ರಿಸಲು ರೆಪೋ ದರ ಹೆಚ್ಚಿಸಿದ RBI
ಆರ್ಬಿಐ ಗವರ್ನರ್(RBI Governer) ಶಕ್ತಿಕಾಂತ ದಾಸ್(Shakthikanth Das) ನೇತೃತ್ವದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಎಲ್ಲಾ ಆರು ಸದಸ್ಯರು ರೆಪೋ ದರ ಏರಿಕೆಗೆ ಒಮ್ಮತದಿಂದ ಮತ ಹಾಕಿದ್ದಾರೆ.

ಕಳೆದ ಕೆಲವು ದಿನಗಳಿಂದ ಷೇರು ಪೇಟೆಯಲ್ಲಿ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಇಂದು 1700 ಅಂಕಗಳಷ್ಟು ಏರಿಕೆ ಕಂಡು ತನ್ನ ವಹಿವಾಟು ಪೂರ್ಣಗೊಳಿಸಿದೆ.