Tag: India

ಚುನಾವಣಾ ಬಾಂಡ್ ಹಗರಣ ಭಾಗ-1: ರಾಜಕೀಯ ಪಕ್ಷಗಳಿಗೆ ಅತೀ ಭ್ರಷ್ಟ, ಬೋಗಸ್‌ ಕಂಪನಿಗಳಿಂದೆಲ್ಲಾ ದೇಣಿಗೆ!

ಚುನಾವಣಾ ಬಾಂಡ್ ಹಗರಣ ಭಾಗ-1: ರಾಜಕೀಯ ಪಕ್ಷಗಳಿಗೆ ಅತೀ ಭ್ರಷ್ಟ, ಬೋಗಸ್‌ ಕಂಪನಿಗಳಿಂದೆಲ್ಲಾ ದೇಣಿಗೆ!

ಈ ಪ್ರಕರಣವನ್ನು ಚುನಾವಣೆ ಮುಗಿಯುವವರೆಗೂ ಚುನಾವಣಾ ಬಾಂಡ್ ಹಗರಣ ಬಹಿರಂಗವಾಗದಂತೆ ತಡೆಯಲು ಕೇಂದ್ರ ಸರ್ಕಾರ ಹರಸಾಹಸ ಮಾಡಿತ್ತು.

ಪ್ರಧಾನಿ ನರೇಂದ್ರ ಮೋದಿಗೆ ಭೂತಾನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ

ಪ್ರಧಾನಿ ನರೇಂದ್ರ ಮೋದಿಗೆ ಭೂತಾನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ

ಭೂತಾನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ಡ್ರುಕ್ ಗ್ಯಾಲ್ಪೋʼ ಪಡೆದ ಮೊದಲ ಭೂತಾನ್ನೇತರ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೋದಿ ಅವರು ಪಾತ್ರರಾಗಿದ್ದಾರೆ.

ಮಗನ ಪರ ಮತ ಹಾಕಿಸುವಂತೆ ಸೂಚನೆ ನೀಡಿ, ನೀತಿ ಸಂಹಿತೆ ಉಲ್ಲಂಘಿಸಿದ ಲಕ್ಷ್ಮಿ ಹೆಬ್ಬಾಳ್ಕರ್.

ಮಗನ ಪರ ಮತ ಹಾಕಿಸುವಂತೆ ಸೂಚನೆ ನೀಡಿ, ನೀತಿ ಸಂಹಿತೆ ಉಲ್ಲಂಘಿಸಿದ ಲಕ್ಷ್ಮಿ ಹೆಬ್ಬಾಳ್ಕರ್.

ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್​ಗೆಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗುತ್ತಿದ್ದಂತೆಯೇ ಸಚಿವೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಜತೆ ಸಭೆ ನಡೆಸಿದ್ದಾರೆ

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೊಸ ಬಾಂಬ್‌ ಸಿಡಿಸಿದ ಯತ್ನಾಳ್‌!

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೊಸ ಬಾಂಬ್‌ ಸಿಡಿಸಿದ ಯತ್ನಾಳ್‌!

ಕರ್ನಾಟಕದಲ್ಲಿ ಮುಂದಿನ ಸಲ ನಾನೇ ಸಿಎಂ ಆಗ್ತಿನಿ, ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರ ಹೇಳಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ

ಬಿಜೆಪಿ 2ನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ : ಯಾರಿಗೆಲ್ಲಾ ಕೈ ತಪ್ಪಲಿದೆ ಟಿಕೆಟ್..?

ಬಿಜೆಪಿ 2ನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ : ಯಾರಿಗೆಲ್ಲಾ ಕೈ ತಪ್ಪಲಿದೆ ಟಿಕೆಟ್..?

ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಸೋಮವಾರ ಎರಡನೇ ಸಭೆ ನಡೆಸಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಅಂತಿಮಗೊಳಿಸಿದೆ

ಕರಾವಳಿಯ ಕಡಲಲ್ಲಿ ಅಕ್ರಮ ಮೀನುಗಾರಿಕೆ ಮಾಡುತ್ತಿರುವ ಚೀನಾ!

ಕರಾವಳಿಯ ಕಡಲಲ್ಲಿ ಅಕ್ರಮ ಮೀನುಗಾರಿಕೆ ಮಾಡುತ್ತಿರುವ ಚೀನಾ!

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚೀನಾ ಬೋಟುಗಳು (Chinese boats in India) ಮೀನುಗಾರಿಕೆ ನಡೆಸಿ ಸಮುದ್ರದ ಒಡಲು ಬರಿದಾಗಿಸುತ್ತಿವೆ. ಚೀನಾ ಬೋಟ್‌ಗಳು ಭಾರತೀಯ ಸಮುದ್ರದಲ್ಲಿರುವ ವಿಡಿಯೋ ಇದು ...

ಹೊಸ ಆಸ್ತಿ ತೆರಿಗೆ ಲೆಕ್ಕಾಚಾರದ ವ್ಯವಸ್ಥೆಯನ್ನು ಪ್ರಸ್ತಾಪಿಸಿದ ಬಿಬಿಎಂಪಿ

ಹೊಸ ಆಸ್ತಿ ತೆರಿಗೆ ಲೆಕ್ಕಾಚಾರದ ವ್ಯವಸ್ಥೆಯನ್ನು ಪ್ರಸ್ತಾಪಿಸಿದ ಬಿಬಿಎಂಪಿ

ಬಿಬಿಎಂಪಿಯು ವಲಯ ವರ್ಗೀಕರಣವನ್ನು ತೆಗೆದುಹಾಕುವ ಮೂಲಕ ಆಸ್ತಿ ತೆರಿಗೆ ಲೆಕ್ಕಾಚಾರವನ್ನು ಪರಿಷ್ಕರಿಸಲು ಯೋಜಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಬೆಂಗಳೂರಿನಲ್ಲಿಆಸ್ತಿ ತೆರಿಗೆ ಲೆಕ್ಕಾಚಾರದ ರಚನೆಯನ್ನು ಪರಿಷ್ಕರಿಸಲು ಕರಡು ಅಧಿಸೂಚನೆಯನ್ನು ...

ಸಂಘರ್ಷಕ್ಕೆ ತಿರುಗಿದ ‘ದೆಹಲಿ ಚಲೋ’: ಓರ್ವ ಯುವ ರೈತ ಸಾವು , 2 ದಿನ ಪ್ರತಿಭಟನೆ ಸ್ಥಗಿತ

ಸಂಘರ್ಷಕ್ಕೆ ತಿರುಗಿದ ‘ದೆಹಲಿ ಚಲೋ’: ಓರ್ವ ಯುವ ರೈತ ಸಾವು , 2 ದಿನ ಪ್ರತಿಭಟನೆ ಸ್ಥಗಿತ

ಎಂಎಸ್ಪಿ ಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಪಂಜಾಬ್ಮತ್ತು ಹರಿಯಾಣ ರೈತರುನಡೆಸುತ್ತಿರುವ ದೆಹಲಿ ಚಲೋ ಹೋರಾಟ ಸಂಘರ್ಷಕ್ಕೆ ತಿರುಗಿದ್ದು, ಓರ್ವ ರೈತ ಸಾವಿಗೀಗಿದ್ದಾನೆ.

ಸೌತ್ ಈಸ್ಟರ್ನ್ ಕೋಲ್ಫೀಲ್ಡ್ನಲ್ಲಿ 1425 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸೌತ್ ಈಸ್ಟರ್ನ್ ಕೋಲ್ಫೀಲ್ಡ್ನಲ್ಲಿ 1425 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಮೈನಿಂಗ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

Page 2 of 89 1 2 3 89