vijaya times advertisements
Visit Channel

indian premier league

ipl2022

2022ರ ಐಪಿಎಲ್ ಕೂಟಕ್ಕೆ ಈ ಎರಡು ಹೊಸ ತಂಡಗಳು ಸೇರ್ಪಡೆ.!

ಅಹಮದಾಬಾದ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಈ ತಂಡವನ್ನು ಮಾಜಿ ಭಾರತೀಯ ವೇಗದ ಬೌಲರ್ ಆಶಿಶ್ ನೆಹ್ರಾ ಮತ್ತು ಮಾಜಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಮತ್ತು ಮುಖ್ಯ ಕೋಚ್ ಗ್ಯಾರಿ ಕಿರ್ಸ್ಟನ್ ನಿರ್ವಹಿಸಲಿದ್ದಾರೆ. ತಂಡದ ನಿರ್ದೇಶಕರಾಗಿ ಇಂಗ್ಲೆಂಡ್ನ ಮಾಜಿ ಆಟಗಾರ ವಿಕ್ರಮ್ ಸೋಲಂಕಿ ಇರಲಿದ್ದಾರೆ.

ಐಪಿಎಲ್ : ಮುಂಬೈ ವಿರುದ್ದ ಕೆಕೆಆರ್‌ಗೆ ಸುಲಭ ಜಯ

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್‌ಗೆ 78 ರನ್‌ಗಳ ಜೊತೆಯಾಟವನ್ನು ನೀಡಿದರು